ಸದಸ್ಯ:Venkatdarshan/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ನನ್ನ ಕಥೆ

ನನ್ನ ಹೆಸರು ವೆಂಕಟ್ ದರ್ಶನ್.ನಾನು ಬೆಂಗಳೂರಿನ ವೈಟ್ಫೀಲ್ಡ್ ನಲ್ಲಿ ತಂದೆ ತಾಯಿ ಜೊತೆ ವಾಸಿಸುತ್ತಿದ್ದೇನೆ. ನಾನು ೧೦ನೇ ತರಗತೀ ವರೆಗು "ವಿಐಪಿ" ಶಾಲೆಯಲಲ್ಲಿ ಮುಗಿಸಿ ನಂತರ "ಎಸ್.ಎಫ್.ಎಸ್" ಕಾಲೇಜಿನಲಿ ೧೨ ನೇ ತರಗತಿ ವರೆಗು ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕ್ರೈಸ್ಟ್ ಕಾಲೇಜ್ಗೆ ಸೆರಿಕೊಂಡೆ. ನನ್ನ ಶಾಲೆಯ ದಿನಗಳಲ್ಲಿ ವಿದ್ಯಾಭ್ಯಾಸ ಅಲ್ಲದೆ ನೃತ್ಯದಲ್ಲೂ ನೈಪುಣ್ಯತೆ ಹೊಂದಿದ್ದೆ , ಏನೇ ಕಾರ್ಯಕ್ರಮ ಇರಲಿ ನಾನು ಅದ್ರಲ್ಲಿ ಪಾಲ್ಗೊಳ್ಳುತ್ತಿದ್ದೆ ಹಾಗೆ ಎಲ್ಲಾದರಲ್ಲೂ ಗೆಲ್ಲುತ್ತಿದ್ದೆ . ನನ್ನ ಗುರುಗಳು ನನ್ನ ನೃತ್ಯವನ್ನು ನೋಡಿ ತುಂಬ ಮೆಚ್ಚಿಕೊಳ್ಳುತ್ತಿದ್ದರು ಇಂತಹ ಪ್ರಶಂಸೆಯನ್ನು ನೋಡಿ ನನಗೆ ಏನಾದರೂ ಮಾಡುವ ಛಲ ಹುಟ್ಟಿತು. ಅ ಛಲದಿಂದ ಯೋಚನೆ ಪ್ರಾರಂಭವಾಯಿತು, ಆ ಯೋಚನೆ ಏನೆಂದರೆ ನನ್ನ ಸ್ವಂತ ನೃತ್ಯ ಶಾಲೆ ನಿರ್ಮಿಸುವುದು ಅದಕ್ಕಾಗಿ 10ನೇ ತರಗತಿ ಇಂದಲೇ ನೃತ್ಯ ಪಾಠ ಹೇಳಿಕೋಡಲು ಪ್ರಾರಂಭಿಸಿದೆ. ಇಂದಿಗೆ ನೃತ್ಯ ಪಾಠ ಹೇಳಿಕೋಡಲು ಪ್ರಾರಂಭಿಸಿ ನಾಲ್ಕು ವರ್ಷಗಳಾಯಿತು. ಮೊದಲಿಗೆ ತುಂಬಾ ಸಮಸ್ಯೆಗಳನ್ನು ಎದುರಿಸಬೆಕಾಯಿತು ಆದರೆ ನಂತರ ನಿಭಾಯಿಸಲು ಕಷ್ಟವೆನಿಸಲಿಲ್ಲ .

ಪ್ರಾರಂಭದಲ್ಲಿ ಕೆಲವರು ತುಂಬಾ ವೆಂಗ್ಯವಾಗಿ ಮಾತನಾಡಿದರು ಆದರೆ ನಾನು ಅದರ ಕುರಿತು ತಲೆ ಕೆಡಿಸಿಕೊಳ್ಳದೆ ನನ್ನ ನೃತ್ಯ ಪಾಠವನ್ನು ಮುಂದುವರಿಸಿದೆ. ಏಕಕಾಲದಲ್ಲಿ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳು ಪ್ರಯತ್ನಿಸುತ್ತಿದ್ದೆ . ಇದೆಲ್ಲಾ ಮಾಡುವುದಕ್ಕೆ ತಂದೆ ತಾಯಿಯಿಂದ ತುಂಬಾ ಪ್ರೋತ್ಸಾಹವಿತ್ತು . ನನ್ನ ತಾಯಿ ತಂದೆ ಪ್ರಪಂಚದ ಉತ್ತಮ ಪೋಷಕರು . ಇಲ್ಲಿಯವರೆಗೂ ಅವರು ನಾನು ಏನೇ ಮಾಡಿದರು ಪ್ರೋತ್ಸಾಹಿಸುತ್ತಾಲೆ ಬಂದರು . ನಾನು ಭವಿಷ್ಯತಿನಲ್ಲಿ ಒಳ್ಳೆಯ ನೃತ್ಯಗಾರ ಆಗಬೇಕೆಂದು ನನ್ನ ಆಸೆ,ಆಗುತ್ತೇನೆ ಎಂಬ ನಂಬಿಕೆ ನನ್ನಲ್ಲಿದೆ . ನೃತ್ಯವಲ್ಲದೆ 12ನೇ ತರಗತಿವರೆಗು ಓದಿನಲ್ಲಿ ಮುಂದಿದ್ದೆ ಆದರೆ ಈಗ ಅನಾರೋಗ್ಯದಿಂದಾಗಿ ಸ್ವಲ್ಪ ಹಿಂದುಳಿದ್ದಿದ್ದೇನೆ ಆದರೆ ನಿಧಾನವಾಗಿ ಚೇತರಿಸಿಕೊಂಡು ಓದಿನಲ್ಲೂ ಮುಂದಿರಲು ಪ್ರಯತ್ನಿಸುತ್ತಿರುವೆ .ಈಗ ನಾನು ಏನೇ ಮಾಡಿದರು ಅದರಲ್ಲಿ ನಾನು ಗೆಲ್ಲುತ್ತೆನೆ ಎಂಬ ನಂಬಿಕೆ ಹಾಗು ಭರವಸೆ ನನ್ನಲ್ಲಿ ದೆ. ದೊಡ್ಡ ನೃತ್ಯಗಾರನಾಗಬೇಕು ಎಂಬುದು ನನ್ನ ಗುರಿ ಆ ಗುರಿ ಸಾದಿಸಲು ಯತ್ಹ್ ಶಕ್ತಿ ಪ್ರಯತ್ನಿಸುತ್ತೇನೆ. ನೃತ್ಯವಲ್ಲದೆ ದೊಡ್ಡ ಮನೋವೈದ್ಯನಗಬೇಕು ಎಂಬುದು ನನ್ನ ಕನಸು. ನೃತ್ಯಗಾರನಾಗುವುದು ನನಗೆ ಉತ್ಸಾಹ ಮನೋವೈದ್ಯನಗಬೇಕೆಂಬುದು ನನ್ನ ಕನಸು.