ಸದಸ್ಯ:Varshachakrapani/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಮ್ ಡಿ ಪಲ್ಲವಿ

ಎಮ್ ಡಿ ಪಲ್ಲವಿ

ಪರಿಚಯ[ಬದಲಾಯಿಸಿ]

ನನಗೆ ಸಂಗೀತದಲ್ಲಿ ತುಂಬಾ ಆಸಕ್ತಿ ಇದೆ. ನಾನು ಎಮ್ ಡಿ ಪಲ್ಲವಿಯವರ ಹಾಡುಗಳನ್ನು ತುಂಬಾ ಇ‍‍‍‍ಷ್ಱ ಪಡುತ್ತೇನೆ. ಎಮ್ ಡಿ ಪಕಲ್ಲವಿಯವರು ಕರ್ನಾಟಕದ ಸುಪ್ರಸಿದ್ದ ಸುಗಮ ಸಂಗೀತ ಗಾಯಕಿ.[೧] ಇವರು ಹಲವಾರು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ತಮ್ಮ ಹಾಡುಗಾರಿಕೆಯಿಂದ ಜನ ಮನ ಸೆಳೆದಿದ್ದಾರೆ.ಕೋಗಿಲೆ ಕಂಠವುಳ್ಳ ಇವರು ಮಧುರವಾದ ಹಾಡುಗಳೊಂದಿಗೆ ತಮ್ಮ ಕಾರ್ಯಕ್ರಮದ ಮೂಲಕ ಮನೆ ಮನೆ ಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಕೇವಲ ಸುಗಮ ಸಂಗೀತ ಗಾಯಕಿ ಮಾತ್ರವಲ್ಲದೆ ಹಿನ್ನೆಲೆ ಗಾಯಕಿಯಾಗಿಯೂ ನಟಿ ಮತ್ತು ಸಂಪಾದಕಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. "ನೋಡಯ್ಯ ಕ್ವಾಟೇ ಲಿಂಗವೇ" ಎಂಬ ತಮ್ಮ ಹಿನ್ನೆಲೆ ಗಾಯನಕ್ಕೆ ೨೦೦೬-೨೦೦೭ ರಲ್ಲಿ ' ಕರ್ನಾಟಕ ಸ್ಟೇಟ್ ಫಿಲಂ ಅವಾರ್ಡ್ ' ನ್ನು ಪಡೆದಿದ್ದಾರೆ.

ಉಲ್ಲೇಖ[ಬದಲಾಯಿಸಿ]

  1. http://www.filmibeat.com/celebs/md-pallavi.html