ವಿಷಯಕ್ಕೆ ಹೋಗು

ಸದಸ್ಯ:Vamsha/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ವಂಶ. ನನ್ನ ತ೦ದೆಯ ಹೆಸರು ರಾಘವ. ನನ್ನ ತಾಯಿಯ ಹೆಸರು ರಾಜೀವಿ. ನನ್ನ ಜನ್ಮ ದಿನಾಂಕ ೧೫-೦೧-೧೯೯೮. ನಾನು ಪ್ರಗತಿ ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುಗಿಸಿರುತೇನೆ. ನಾನು ವಿಶ್ವಮಂಗಳ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿರುತೇನೆ. ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಕಾಂ ಪದವಿ ಶಿಕ್ಷಣಕ್ಕೆ ಅರ್ಜಿ ಸಲ್ಲಿಸಿರುತೇನೆ, ಆದರೆ ನನಗೆ ಬಿಬಿಎ ಪದವಿ ಶಿಕ್ಷಣ ಸಿಕ್ಕಿರುತ್ತದೆ.