ವಿಷಯಕ್ಕೆ ಹೋಗು

ಸದಸ್ಯ:Ullasck/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಲಿಪ ನಾರಾಯಣ ಭಾಗವತರು

[ಬದಲಾಯಿಸಿ]

ಮಾಧವ ಭಟ್ಟ ಸರಸ್ವತೀ ಅಮ್ಮ ದಂಪತಿಗಳ ಎಂಟು ಜನ ಮಕ್ಕಳಲ್ಲಿ ಹಿರಿಯರು ಬಲಿಪ ನಾರಾಯಣ ಭಾಗವತರು. ಇವರ ಜನನ ೧೮-೦೩-೧೯೩೮ ಈಶ್ವರ ಸಂವತ್ಸರದ ವಿಶು ಹುಣ್ಣಿಮೆ ಸ್ವಾತೀ ನಕ್ಷತ್ರ, ಶನಿವಾರ ಪೆರ್ಲದ ಬಳಿ ಪಡ್ರೆಯಲ್ಲಿ.

ಜನನ []

ರಾಷ್ಟ್ರೀಯತೆ: ಭಾರತೀಯ

ವೃತ್ತಿ: ಯಕ್ಷಗಾನ ಭಾಗವತರು