ವಿಷಯಕ್ಕೆ ಹೋಗು

ಸದಸ್ಯ:Thejas kulal

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹವ್ಯಾಸಗಳು

  ನಾನು ತೇಜಸ್ ಪ್ರಥಮ ಬಿಕಾಂ ಎ ಯಲ್ಲಿ ಕಲಿಯುತ್ತಿದ್ದೇನೆ .ನನ್ನ ತಂದೆಯ ಹೆಸರು ನೊಂಡಪ್ಪ ಕುಲಾಲ್ ತಾಯಿ ರೇವತಿ ನನಗೆ ಒಬ್ಬ ತಮ್ಮನಿದ್ದನೆ . ನಾನು ದಿನಾಂಕ ೭-೮-೨೦೦೦ ರಂದು ಬೆಳ್ತಂಗಡಿಯಲ್ಲಿ ಜನಿಸಿದೆನು.
    
    ನನ್ನ ಮನೆಯು ಮಂಗಳೂರಿನ ಅಡ್ಯಾರ್ ನಲ್ಲಿದೆ.ನಾನು ನಾನು ನನ್ನ ವಿದ್ಯಾಭ್ಯಾಸವನ್ನು ಮಂಗಳೂರಿನ ಕಪಿತಾನಿಯೋ ವಿದ್ಯಾಸಂಸ್ಥೆಯಲ್ಲಿ ಪ್ರರಂಭಿಸಿ.ನನ್ನ ಪದವಿ ಪೂವ೯ ಶಿಕ್ಷಣದವರೆಗೆ ಅಲ್ಲಿಯೇ ವ್ಯಾಸಂಗ ಮಾಡಿದೆನು.ನನಗೆ ಹತ್ತನೆ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ೬೦ಶೇಕಡ ಪಡೆದು ಉತ್ತಿನಾ೯ನಾಗಿದ್ದೇನೆ ಪಿ.ಯು.ಸಿಯಲ್ಲಿ ನನಗೆ ೬೧ಶೇಕಡ ಪಡೆದು ಉತ್ತಿನಾ೯ನಾಗಿದ್ದೇನೆ.ನಂತರ ನನ್ನ ವಿದ್ಯಾಬ್ಯಾಸವನ್ನು ಪದವು ಕಾಲೇಜ್ ಆಫ್ ಕಾಮಸ್೯ ಆಂಡ್ ಮ್ಯೋನೇಜ್ಮೆಂಟ್ನಲ್ಲಿ ಕಲಿಯುತ್ತಿದ್ದೇನೆ.ಮುಂದೆ ಉತ್ತಮ ರೀತಿಯಲ್ಲಿ ಕಲಿತು ನನ್ನ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆ
    ನನು ಪ್ರೌಡಶಾಲೆಯಲ್ಲಿ ಕಲಿಯುತ್ತಿರುವಾಗ ನನಗೆ ಏಕಪಾತ್ರಾಭಿನಯದಲ್ಲಿ ಮೊದಲನೆ ಬಹುಮಾನ ಪಡೆದಿದ್ದೇನೆ ಹಾಗೂ ಶಾಟ್ಪುಟ್ನಲ್ಲಿ ದ್ವೀತಿಯ ಬಹುಮಾನ ಪಡೆದಿದ್ದೇನೆ.ನಾನು ಪಿ.ಯು.ಸಿಯಲ್ಲಿ ಇರುವಾಗ ಹಲವಾರು ನಾಟಕಗಳಲ್ಲಿ ಭಾಗವಹಿಸಿದ್ದೇನೆ.ಹಾಗೂ ನನಗೆ ಹೊಸ ಸ್ಥಳಗಳಿಗೆ ಭೇಟಿ ಮಾಡುವುದು ತುಂಬಾ ಆಸಕ್ತಿ.