ಸದಸ್ಯ:Thanushree Shetty/ನನ್ನ ಪ್ರಯೋಗಪುಟ
ಗೋಚರ
ನಾನು ತನುಶ್ರೀ ಶೆಟ್ಟಿ. ನಾನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವಳು. ಪ್ರಸ್ತುತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಉಜಿರೆಯಲ್ಲಿ ತೃತೀಯ ಪತ್ರೀಕೋದ್ಯಮದಲ್ಲಿ ವ್ಯಾಸಂಗ ಮಾಡುತ್ತಾ ಇದ್ದೇನೆ. ಕನ್ನಡ ಬರಹಗಳ ಬಗ್ಗೆ ನನಗೆ ಬಹಳ ಆಸಕ್ತಿ ಇರುವುದರಿಂದ ನಾನು ಹಲವಾರು ಹೊಸ ಹೊಸ ವಿಚಾರಗಳಲ್ಲಿ ಬರಹಗಳನ್ನು ಬರೆಯಲು ಬಯಸುತ್ತೇನೆ. ಈವರೆಗೆ ಸುಮಾರು ೩೦ ಕ್ಕೂ ಹೆಚ್ಚು ಬರಹಗನ್ನು ಸ್ಥಳೀಯ ವಾರ ಪತ್ರಿಕೆ ಸೇರಿದಂತೆ ಹಲವೆಡೆ ಪ್ರಕಟಿಸಿದ್ದೇನೆ.