ವಿಷಯಕ್ಕೆ ಹೋಗು

ಸದಸ್ಯ:Swarna Rita Veigas

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
             "ಹಣದ ಅಪಮೌಲೀಕರಣ"

ಹಣದ ಅಪಮೌಲೀಕರಣ ಎಂದರೆ, ಹಣಕ್ಕೆ ಯಾವುದೇ ಬೆಲೆ ಇಲ್ಲದಿರುವುದು.

             ಭಾರತ ಸರ್ಕಾರ ನವೆಂಬರ್ ೯ ೨೦೧೬ ರಂದು ಎಲ್ಲಾ ೫೦೦ ಹಾಗು ೧೦೦೦ ರುಪಾಯಿಯ ನೋಟುಗಳನ್ನು ಅಪಮೌಲೀಕರಣಗೊಳಿಸಿತ್ತು. ಕಪ್ಪು ಹಣ, ಭ್ರಷ್ಟಾಚಾರ, ಖೋಟಾ ನೋಟು, ಭಯೋತ್ಪಾದನೆಗಳ ತಡೆಗೆ ಈ ನಿರ್ಧಾರ ತೆಗೆದುಕೊಂಡಿತು. ಅದರ ಬದಲಿಗೆ ೨೦೦೦ ಹಾಗು ೫೦೦ ರ ಹೊಸ ನೋಟುಗಳನ್ನು ಚಲಾವಣೆಗೆ ತಂದಿತು.
            ಇದರಿಂದ ಅನೇಕ ತೊಂದರೆಗಳು ಜನರಿಗೆ ಉಂಟಾಗಿವೆ. ಜನ ಸಾಮಾನ್ಯರಿಗೆ ಸಂಕಷ್ಟ ತಂದೊಡ್ಡಿದೆ. ಕೈಯಲ್ಲಿ ಕಾಸಿಲ್ಲದೆ ಜನರು ಬವಣೆ ಪಟ್ಟಿದ್ದಾರೆ. ಇದರಿಂದ ಭಾರತದ ಅರ್ಥ ವ್ಯವಸ್ಥೆಗೆ ಏಟು ಬಿದ್ದಿದೆ. ಇದರಿಂದಾಗಿ ಭಾರತದ ಅರ್ಥ ವ್ಯವಸ್ಥೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿಯಲಿದೆ.