ಸದಸ್ಯ:Suryaabbur/ನನ್ನ ಪ್ರಯೋಗಪುಟ
ಗೋಚರ
ಸುಮತಿ ರಾವ್ (ಜನನ ಡಿಸೆಂಬರ್ ೫, ೧೯೫೬) ಒಬ್ಬ ಭಾರತೀಯ ಭೌತವಿಜ್ಙಾನಿ. ಇವರು ಪ್ರಸ್ತುತ ಹರೀಶ್-ಚಂದ್ರ ಸಂಶೋಧನ ಸಂಸ್ಥೆಯಲ್ಲಿ ಅಧ್ಯಪಕರಾಗಿದ್ದು, ಸಾಂದಿಕೃತ ವಸ್ತು ಭೌತಶಾಸ್ತ್ರ (ಕಂಡೆನ್ಸ್ಡ್ ಮ್ಯಾಟರ್ ಫಿಸಿಕ್ಸ್) ವಿಷಯದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.