ಸದಸ್ಯ:Supritha.g.vaidya

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಪ್ರೀತಾ ವೈದ್ಯ

ಪರಿಚಯ[ಬದಲಾಯಿಸಿ]

ನನ್ನ ಹೆಸರು ಸುಪ್ರಿತಾ.ಜಿ.ವೈದ್ಯ. ನನು ಮೂಲತಹ ಹುಬ್ಬಳ್ಳಿಯವಳು ಬೆಳೆದಿದ್ದು ಬೆಂಗಳೂರಿನಲ್ಲಿ.ನಾನು ಸ್.ಫ್.ಸ್ ಶಾಲೆಯಲ್ಲಿ ನನ್ನ ಹತ್ತನೆ ತರಗತಿಯನ್ನು ಮುಗಿಸಿ ನಂತರ ಸೆಂಟಿ ಜೂಸೆಫನಲ್ಲಿ ಪಿ.ಯು ಮುಗಿಸಿದೆ. ಈಗ ಕ್ರೈಸ್ಟ್ ವಿಶ್ವ ವಿಧ್ಯಲಯ ದಲ್ಲಿ ಬಿ.ಎಸಿ ಮಡುತ್ತಿದೆನೆ.ನನಗೆ ಇಷ್ಟವಾದ ವಿಶಯ ವಿಧ್ಯುತಮಾನ.ನಮ್ಮ ಮನೆಯಲ್ಲಿ ಅಪ್ಪ ಅಮ್ಮ ಅಣ್ಣ ವಾಸಿಸುತೆವೆ.ನನ್ನ ತಂದೆ ಪೂರೊಹಿತಕೆ ಮಡುತರೆ.ನನ್ನ ತಾಯಿ ಗ್ರುಹಿಣಿ.ಅಣ್ಣ ಇಂಜಿನಿಯರಿಂಗ್ ಮಡುತಿದನೆ. ನನಗೆ ಚಿತ್ರ ಬಿಡಿಸುವುದು,ಹಾಡುವುದು,ಕುಣಿಯುವುದು ಮುಂತಾದುದು ನನ್ನ ಹವ್ಯಸ.ನಾನು ಈಗಾಗಲೆ ಅನೇಕ ಚಿತ್ರಗಲ್ಲನ್ನು ಬಿಡಿಸಿದೆನೆ.ನನ್ನ ಅಮ್ಮ ನನಗೆ ಸ್ಪೂರ್ಥಿ. ನಾನು ಪುಸ್ತಕಗಳನ್ನು ನನ್ನ ಬಿಡುವಿನ ಸಮಯದಲ್ಲಿ ಓದುತ್ತೇನೆ . ನನಗೆ ಸಿನಿಮಾ ನೋಡುವುದು ಬಹಳ ಇಷ್ಟ . ನನ್ನ ಮೆಚ್ಚಿನ ನಾಯಕ ಎಂದರೆ ಯಶ್.ಮತ್ತು ನಾಯಕಿ ರಾಧಿಕ. ನನ್ನ ಶಾಲೆಯ ದಿನಗಳಲ್ಲಿ ಬಹಳ ಮೋಜು ಮಸ್ತಿ ಮಾಡಿ ಗೆಳೆಯರ ಜೊತೆಯಲಿ ತುಂಬಾ ಮಜಾ ಮಾಡಿದೆ. ಆ ದಿನಗಲು ನನ್ನ ಜೇವನದ ಮರೆಯಲಾಗದ ದಿನಗಳು. ನನ್ನ ಅಚ್ಚುಮೆಚ್ಚಿನ ಶಿಕ್ಷಕರು ರಮೇಶ್ ಬಾಬು ಸರ. ಅವರು ನಮಗೆ ಕನ್ನಡವನ್ನು ತೆಗೆದುಕೊಳ್ಳುತ್ತಿದ್ದರು

ಕುಟುಂಬ[ಬದಲಾಯಿಸಿ]

ನಮ್ಮ ಊರಿನ ಸಂಸ್ಕ್ರುತಿ ಮತ್ತು ಹಬ್ಬಗಳನ್ನು ಮಾಡುವ ವಿಧಾನಗಳು ತುಂಬಾ ಸೊಗಸಾಗಿರುತ್ತದೆ.ನನಗೆ ಬೆಂಗಳೂರಿಗಿಂತ ನನ್ನ ಊರು ತುಂಬ ಇಷ್ಟ. ಅಲ್ಲಿ ಅಜ್ಜಿ ಅಜ್ಜ ಅತ್ತೆ ಮಾವ ನನ್ನ ತಮ್ಮ ಅಣ್ಣ ಎಲ್ಲ ಸಂಬಂದಿಕರು ವಟ್ಟಗಿ ಸೆರಿ ಹಬ್ಬಗಳನ್ನು ಆಚರಿಸುವಾ ಆನಂದ ನಾನು ಇಲ್ಲಿ ಅದನ್ನು ಅನುಭವಿಸಲು ಆಗುವುದಿಲ್ಲ. ನನಗೆ ಅಜ್ಜಿಯ ಕೈತೂತ್ತು ,ಅಲ್ಲಿಯ ವತವರನ ತುಂಬಾ ಇಷ್ಟ. ನನ್ನ ಅಮ್ಮನ ಬಗ್ಗೆ ಹೇಳುಯುದಾದರೆ ಅಮ್ಮ ನನಗೆ ತುಂಬಾ ಬೆಂಬಲ ನಿಡಿ ಎಲ್ಲ ತರಹದ ವಿಚರದಲು ನನ್ನ ಜೊತೆ ಇರುವರು. ಅಪ್ಪ ತುಂಬ ಸಹಯ ಮಡುವ ಗುಣ ಯುಳವರು. ನನಗೆ ಇರುವ ಒಂದೆ ಆಸ ಎಂದರೆ ಅವರನ್ನು ಚೆನ್ನಗಿ ನೂಡಿಕೂಳುವುದು,ಅವರು ನನ್ನ ಬಗ್ಗೆ ಇಟ್ಟವ ನಂಬಿಕೆಯನ್ನು ಊಳಿಸಿಕೊಳ್ಳುವುದು. ನನ್ನ ಬಾಲ್ಯದಲ್ಲಿ ನಾನು ಮಡುತಿದ್ದ ತುಂಟಾಟಗಲು ಹಲವರು.ಅವು ಇಂದಿಗು ಇವೆ. ನನ್ನ ಇಡೀ ಕುಟುಂಬದಲ್ಲಿ ನಾನೆ ತುಂಬ ತುಂಟಾಟಗಲನ್ನು ಮಡುತ್ತಿದೆ ಎಂದು ಅಮ್ಮ ಹೆಳಿದುಂಟು.ಅಮ್ಮ ಮಡುವ ಅಡಿಗೆ ಸ್ವಾದಿಷ್ಟಕರವಗಿರುತದೆ. ಅಮ್ಮ ಮಾದುವ ಪೂಳಿಯೂಗರೆ ನನಗು ಮತ್ತು ನನ್ನ ಮಿತ್ರರಿಗು ತುಂಬ ಇಷ್ಟ. .ನನ್ನ ಜೀವನದ ತುಂಬ ಸಂತೂಶದ ದಿನ ವೆಂದರೆ ನಾನು ಹುಟ್ಟಿದ ದಿನ ಅದು ಡಿಸೆಂಬರ್ ೧೯/೧೯೯೭. ನನ್ನ ಅಮ್ಮ ನನಗೆ ನಿಡಿರುವ ಜೀವನ. ಅಮ್ಮ ನನ್ನ ಮೂದಲನೆಯ ಗುರು , ಅವರು ನನಗೆ ವಳ್ಳೆಯ ಗುಣ, ನಡತೆ ,ಮಾತು,ಆಚಾರ, ವಿಚಾರ ,ಸಂಬಂದ ಅನೇಕ ಗುಣ ಹಾಗು ಪ್ರಾಮುಕ್ಯತೆಗಳನ್ನು ತಿಳಿಸಿಕೊಟ್ಟಿದರೆ. ನನ್ನ ತಂದೆ ತಾಯಿಯರನ್ನು ನಾನು ಯಾವಾಗಲು ಪ್ರೀತಿಸುವೆನು ಹಾಗೂ ವಂದಿಸುವೆನು.

ಹವ್ಯಾಸ[ಬದಲಾಯಿಸಿ]

ನನ್ನ ಇಷ್ಟವಾದ ತಿನುಸುಗಲು ಪಾನಿಪುರಿ , ಮಂಡಕ್ಕಿ ಮತ್ತು ನಮ್ಮ ಊರಿನ ರೂಟ್ಟಿ . ನಾನು ಬಹಳ ಸಾಧಾರಣೆ ಇಂದ ಇರಲು ಬಯಸುವಲು ಹಾಗೆ ಇರುತ್ತೆನೆ ಕುಡಾ. ನನಗೆ ಆಡಂಭರದ ಜೀವನ ಇಷ್ಟ ವಾಗುವುದಿಲ್ಲ . ನನ್ನಲ್ಲಿ ಸಹಾಯ ಮಡುವ ಗುಣ ಹಗೂ ನಾನು ಬೇರೆಯವರ ಭಾವನೆಗಳಿಗೆ ಸ್ಪಂಧಿಸುವ ಗುಣ ಯೂಳ್ಳವಳು . ನನಗೆ ಅಹಂಕಾರದಿಂದ ಮೇರೆಯುವವರನ್ನು ಕಂಡರೆ ಇಷ್ಟವಾಗುವುದಿಲ್ಲ . ನನ್ನ ಮಿತ್ರರೆಲರು ಸಹಾನುಭೂತಿವೂಳ್ಳವರು. ಅವರಲ್ಲಿ ನನ್ನ ಅತೀ ಹತ್ತಿರದ ಸ್ನೇಹಿತ ಛೆತನ್. ನನಗೆ ವಳ್ಳೆಯದನ್ನು ,ಕೆಟ್ಟದನ್ನು ಎಲ್ಲವನು ಹೇಳಿ ನನ್ನ ಜೊತ ಕಾಲದಲ್ಲಿ ಇರುವನು. ನನ್ನ ಎಲ್ಲ ಸ್ನೇಹಿತರು ನನ್ನ ಜೊತೆ ಎಲ್ಲ ಕಷ್ಟ ಮತ್ತು ಸಂತೊಶದ ಸಮಯದಲ್ಲಿ ಇರುತ್ತರೆ. ನನಗೆ ಇಷ್ಟವಾದ ಪ್ರವಾಸ ತಣಗಳು ದೂದ್ ಸಾಗರ್, ಮಡಿಕೆರಿ , ಹಂಪಿ , ಜೋಗ ,ದಮನ್, ಮೂನಾರ್ ಮುಂತಾದವುಗಲು. ನನಗೆ ಕಾಲೇಜಿನಲ್ಲಿ ರಂಗೊಲಿ , ಕೂಲಾಟ , ಹಾಡಿಗಾಗಿ ಪ್ರಶಸ್ತಿಗಲು ಬಂದಿವೆ. ನನ್ನ ಮುಂದಿನ ಗುರಿ ಎಂ.ಬಿಎ ಮಡುವುದು .ನನ್ನ ಕನಸು ಹೆಚ್.ಆರ್ ಅಗುವುದು. ನನ್ನ ಪುಟ್ಟ ಕನಸುಗಳೆಂದರೆ ನನ್ನದೆಯದ ದುಡಿಮೆಯಲ್ಲಿ ಮನೆಕಟ್ಟುವುದು, ಅಂಗವಿಕಲರಿಗೆ ಒಂದು ಮನೆ ನೀಡಿ ಅವರಿಗೆ ಸಹಯ ಮಡುವುದು, ನನ್ನ ತಂದೆ ತಾಯಿ ಯವರ ಎಲ್ಲಾ ಅಸೆಯನ್ನು ನೆರೆವೆರಿಸುವುದು ಮತ್ತು ವಳ್ಳೆ ಪ್ರಜೆಯಗುವುದು. ನನಗೆ ಆಬ್ದುಲ್ ಕಲಮ್ ಅವರ ವ್ಯಕ್ತಿತ್ವ ಪ್ರೇರಣೆಯಗುತ್ತದೆ . ನಾನು ಯವಾಗಲು ನೇರ ನುಡಿಯುವ ಸ್ವಭಾವದವಲು . ಅದರೆ ನನ್ನಲ್ಲಿ ಕೊರತೆ ಎಂದರೆ ಅದೆ . ಅ ನೇರಾ ನುಡಿಯೆ ಕೆಲವಮ್ಮೆ ಬೆರೆಯವರಿಗೆ ನೋವು ಊಂಟಾಗುತದೆ, ಮತ್ತೆ ನನಲ್ಲಿ ಹೊಂದುಕೋಳುವ ಗುಣ ಕಡಿಮೆ .... ನಾನು ನನ್ನ ಈ ಗುಣಗಲನ್ನು ಸರಿ ಮಡಿಕೊಳ್ಳಲು ಪ್ರಯತ್ನ ಮಡುತ್ತಿದೆನೆ..

This user is a member of WikiProject Education in India



ಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Supritha.g.vaidya