ಸದಸ್ಯ:Suhan Alva/ನನ್ನ ಪ್ರಯೋಗಪುಟ
ಗೋಚರ
ನನ್ನ ಹೆಸರು ಸುಹನ್ ಆಳ್ವನಾನು ಮಂಗಳೂರಿನ, ಅತ್ತಾವರ ಎಂಬಲ್ಲಿ ತಂಗಿರುತ್ತೇನೆ.ನಾನು ಹುಟ್ಟಿದ್ದು ೦೪ ಸಪ್ಟೆಂಬರ್ ೧೯೯೭.ನಾನು ಮಿಲಾಗ್ರಿಸ್ ಪ್ರೌಡ ಶಾಲೆಯಲ್ಲಿ ನನ್ನ ಪ್ರಾಥಮಿಕ ಮತ್ತು ಪ್ರೌಡ ಶಾಲಾ ಶಿಕ್ಷಣವನ್ನು ಮುಗಿಸಿದೆ. ನನ್ನ ಪದವಿ ಪೂರ್ಣ ಶಿಕ್ಷಣವನ್ನು ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿದೆ.ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ವ್ಯಾಸಂಗವನ್ನು ಮಾಡುತ್ತಿದ್ದೆನೆ. ನಾನು ಮಂಗಳೂರಿನ ಅತೀ ಕಿರಿಯ ಟಿ.ವಿ. ಆಂಕರ್ ಆಗಿರುವೆನು. ಹಾಗೆಯೇ ೨೦೧೩ರಿಂದ ಸಹಾಯ ಟಿ.ವಿ.ಯಲ್ಲಿ ವಿ.ಜೆ.ಯಾಗಿ, ದೈಜಿ ವೊರ್ಲ್ದ್ ಟಿ.ವಿ.ಯಲ್ಲಿ ಅಂಕರಾಗಿ,೯೨.೭ ಅಫ಼್.ಯಮ್.ನಲ್ಲಿ ಸಹಾಯಕ ವಿ.ಜೆ.ಯಾಗಿ ಕೆಲಸ ನಿರ್ವಹಿಸುತ್ತೀದ್ದೆನೆ.ನಾನು ಭಾರತದಲ್ಲಿರುವ ವಿವಿದ ಕಂಪೆನಿಗಳ ಕಾರ್ಯಕ್ರಮಗಳಿಗೆ ಕಾರ್ಯ ನಿರ್ವಹಣೆಯನ್ನು ಮಾಡುತ್ತೇನೆ.ಧಾನದ ಸಂಸ್ಥೆಯದ "ಕೋಸ್"ನ ಸ್ತಪಕನಾಗಿದ್ದೇನೆ.೨೦೧೪ರಿಂದ ಮಂಗಳೂರು ವಿಶ್ವವಿದ್ಯಲಯದ ಎಲ್ಲಾ ಕಾಲೇಜು ವಿದ್ಯಾರ್ಥಿಗಳ ಯುನಿಯನಿನ ಕನ್ವಿನರ್ ಆಗಿದ್ದೇನೆ.
ಧನ್ಯವಾದಗಳು,
ಸುಹಾನ್ ಆಳ್ವಾ