ಸದಸ್ಯ:Suchitha.S.Rai 151/sandbox
ಗೋಚರ
ನನ್ನ ಹೆಸರು ಸುಚಿತಾ.ಎಸ್.ರೈ.ನಾನು ೧೯೯೮ ಮಾರ್ಚ್ ೨೪ ರಂದು ಕಾಸರಗೋಡಿನಲ್ಲಿ ಜನಿಸಿದೆನು.ನನ್ನ ಹವ್ಯಾಸಗಳು ನೃತ್ಯ ಮಾಡುವುದು,ಶಾಸ್ತ್ರೀಯ ಸಂಗೀತ ಹಾಡುವುದು,ಕಾರ್ಯಕ್ರಮ ನಿರೂಪಣೆ ಮಾಡುವುದು,ಯೋಗ ಮಾಡುವುದು,..ನಾನು ಪ್ರಸ್ತುತ ಸಂತ ಅಲೋಶಿಯಸ್ ಡಿಗ್ರಿ ಕಾಲೇಜಿನಲ್ಲಿ ಬಿ.ಎ ವ್ಯಾಸಂಗ ಮಾಡುತ್ತಿದ್ದೇನೆ. ನಾನು ಕಾಲೇಜಿನ ತುಳು ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ಕನ್ನಡ ಮತ್ತು ತುಳು ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿಯಿದೆ.