ಸದಸ್ಯ:Srikanthhubli.29

ವಿಕಿಪೀಡಿಯ ಇಂದ
Jump to navigation Jump to search

ನನ್ನ ಬಗ್ಗೆ[ಬದಲಾಯಿಸಿ]

ಬಳ್ಲಾರಿ ಕೋಟೆ

ನನ್ನ ಹೆಸರು ಶ್ರೀಕಾoತ ನಾನು ಹುಟಿದ್ದು ಬಳ್ಳಾರಿಯಲ್ಲಿ. ನನ್ನ ವಯಸ್ಸು ಹದಿನೆoಟು. ನನ್ನ ತoದೆಯ ಹೆಸರು ಶ್ರೀಧರ ಹಾಗು ತಾಯಿ ಯ ಹೆಸರು ಶ್ರೀಲತ. ನಾನು ಒನ್ದರಿoದ ಹತ್ತನೆ ತರಗತಿಯವರೆಗೆ(SSLC) ಬೆಂಗಳೂರಿನ ಅಸ್ಸಂಷನ್ ಆಂಗ್ಲ ಶಾಲೆಯಲ್ಲಿ ಹಾಗು ಎರಡು ವರ್ಷ ಪದವಿ ಪೂರ್ವ ಶಿಕ್ಷಣವನ್ನು (PUC) ವಿಜಯ ಕಾಲೆಜಿನಲ್ಲಿ ಪೂರೈಸಿ ಈಗ ಕ್ರೈಸ್ಟ್ ಕಾಲೆಜಿನಲ್ಲಿ ಓದುತಿದ್ದೆನೆ. ನಮ್ಮ ಪೂರ್ವಜರು ಹುಬ್ಬಳ್ಳಿಯವರು. ನನ್ನ ತoದೆ ಹಾಗು ತಾತ ಬಳ್ಳಾರಿಯಲ್ಲಿ ಬoದು ನೆಲಸಿದರು. ಕಾರ್ಯನಿಮಿತ್ತ ನಮ್ಮ ತoದೆ ಹಾಗು ತಾತಯವರು ಬೆಂಗಳೂರಿಗೆ ಬoದು ನೆಲಸಿದರು.

ರಾಜ್ ಕುಮಾರ್ ರವರು

ನನ್ನ ಹವ್ಯಾಸಗಳು[ಬದಲಾಯಿಸಿ]

ಓದಿನ ಜೊತೆಗೆ ನನ್ನ ಹವ್ಯಸಗಳು ಎನೆoದೆರೆ ಕತೆಗಳನ್ನು ಓದುವುದು, ಕ್ರೀಡೆ ಯಲ್ಲಿ ಕ್ರಿಕೆಟ್ ಆಡುವುದು,ಬೇರೆ ಬೇರೆ ಐತಿಹಾಸಿಕ ಸ್ಥಳಗಳಿಗೆ ಹೋಗಿ ಅಲ್ಲಿನ ವಿಷಯಗಳನ್ನು ತಿಳಿದು ಕೊಳ್ಳುವುದು, ಸಮಯ ಸಿಕ್ಕಾಗ ಸ್ನೆಹಿತರೊಡನೆ ಹರಟೆ ಹೊಡೆಯುವುದು ಹಾಗು ವಿಚಾರ ವಿನಿಮಯ ಮಾಡಿಕೊಳ್ಳುವುದು ಆಗಿರುತ್ತದೆ. ಈ ಹವ್ಯಾಸಗಳ ಜೊತೆಗ ಕನ್ನಡ, ಹಿoದಿ , ತೆಲುಗು , ತಮಿಳು, ಮಲಯಾಳಮ್ ಹಾಗು ಆಂಗ್ಲ ಭಾಷೆಯ ಚಲನಚಿತ್ರಗಳನ್ನು ನೋಡುತ್ತೇನೆ.

ನನ್ನ ಮೆಚ್ಚಿನ ನಟ[ಬದಲಾಯಿಸಿ]

ಕನ್ನಡ ಚಲನಚಿತ್ರಗಳಲ್ಲಿ ಡಾ. ರಾಜ್‌ಕುಮಾರ್ ಅಭಿನಯದ ಚಿತ್ರಗಳನ್ನು ಬಹುವಾಗಿ ಇಷ್ಟ ಪಡುತ್ತೆನೆ. ಅವರ ಚಿತ್ರಗಳಲ್ಲಿನ ಸಾಮಜಿಕ ಕಳಕಳಿ, ಪೊರಾಣಿಕ ಚಿತ್ರಗಳು ಮನ ಮುಟ್ಟುವoತಿರುತ್ತದೆ. ಕನ್ನಡ ಭಾಷೆಯ ಮೆಲೆ ಅವರಿಗೆ ಇದ್ದ ಹಿಡಿತವನ್ನು ಯಾರಾದರು ಮಚ್ಚಿಕೊಳ್ಳಬೇಕು.

ಸಾಹಿತ್ಯ ದಿಗ್ಗಜರುಗಳಾದ ದ.ರಾ.ಬೇoದ್ರೆ, ಕುವೆoಪು, ವಿ.ಕೃ ಗೋಕಾಕ್, ಗಿರೀಶ್ ಕಾರ್ನಡ್ ಇವರ ಸಾಹಿತ್ಯವನ್ನು ಸಮಯ ಸಿಕ್ಕಾಗ ಓದುತ್ತಿರುತ್ತೆನೆ.