ಸದಸ್ಯ:Sradha.s(BCB)

ವಿಕಿಪೀಡಿಯ ಇಂದ
Jump to navigation Jump to search
ನರಸಿಂಹ ಒಡೆಯರ್
ಕ್ರೈಸ್ಟ್ (ಡೀಮ್ಡ್ ಟು ಬಿ ಯೂನಿವರ್ಸಿಟಿ)

ಕುಟುಂಬ[ಬದಲಾಯಿಸಿ]

ಶ್ರದ್ಧಾ ಎಂಬುದು ನನ್ನ ಹೆಸರು .ನಾನು ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಎ.ಸ್ಸಿ ಓದುತ್ತಿದ್ದೇನೆ. ನನ್ನ ತಂದೆಯ ಹೆಸರು ಶಶಿಂದ್ರ. ಅವರು ಅಂಗಡಿಯಲ್ಲಿ ವೃತ್ತಿಯನ್ನು ಮಾಡುತ್ತಿದ್ದಾರೆ .ನನ್ನ ತಾಯಿಯ ಹೆಸರು ಶೀಜಾ.ನನಗೆ ಒಂದು ಅಣ್ಣ ಇದ್ದಾರೆ, ಅವರ ಹೆಸರು ಸಂದೇಶ್ .ನಾನು ಮಲಯಾಳಿ ,ಆದರೆ ಕರ್ನಾಟಕದಲ್ಲಿ[೧] ಹುಟ್ಟಿದ್ದು. ಕೇರಳದಲ್ಲಿ ಕಣ್ಣೂರು ನನ್ನ ಊರು.

ಶಿಕ್ಷಣ[ಬದಲಾಯಿಸಿ]

ವಿದ್ಯಾಭ್ಯಾಸದ ಬಗ್ಗೆ ಹೇಳುವುದಾದರೆ ನಾನು ಬೆಂಗಳೂರಿನಲ್ಲಿರುವ ಕ್ರೈಸ್ಟ್ ಶಾಲೆ ಮತ್ತು ಕ್ರೈಸ್ಟ್ ಪಿಯು ಕಾಲೇಜಿನಲ್ಲಿ ನನ್ನ ವಿದ್ಯಾಭ್ಯಾಸವನ್ನು ಯಶಸ್ವಿಯಾಗಿ ಮುಗಿಸಿದೆ. ನಾನು ಶಾಲೆಯಲ್ಲಿ ಓದುತ್ತಿರುವ ಸಮಯದಲ್ಲಿ ಹಲವಾರು ನೆನಪು ಇದೆ. ನೃತ್ಯ ಮಾಡುವುದರಲ್ಲಿ ನನಗೆ ಹೆಚ್ಚು ಆಸಕ್ತಿ ಇದೆ. ಆದುದರಿಂದ ಶಾಲೆಯ ಎಲ್ಲಾ ಕಾರ್ಯಕ್ರಮದಲ್ಲಿಯೂ ನಾನು ಭಾಗವಹಿಸುತ್ತಿದ್ದೆ .ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅವರ ಕಲಾಪ್ರತಿಭೆಯನ್ನು ಹೊರತರಲು ಟಾಲೆಂಟ ಮೇಳ ಎಂಬ ಕಾರ್ಯಕ್ರಮವನ್ನು ಏರ್ಪಡಿಸುತ್ತಿದ್ದರು .ಆ ಎಲ್ಲಾ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಳ್ಳುತ್ತಿದ್ದೆ ಮತ್ತು ನನಗೆ ಹಲವಾರು ಬಹುಮಾನಗಳು ಲಭಿಸಿವೆ. ಹೀಗೆ ಕಾಲೇಜಿನಲ್ಲೂ ನಾನು ಎಲ್ಲಾ ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೆ. ನನಗೆ ಬೇರೆ ಬೇರೆ ಕಾಲೇಜುಗಳಿಗೆ ಹೋಗಿ ಅಲ್ಲಿ ನೃತ್ಯ ಮಾಡುವ ಅವಸರ ಸಿಕ್ಕಿದೆ. ಬೆಳಗ್ಗೆ ಕಾಲೇಜಿನಿಂದ ಬಿಟ್ಟು ಒಂದು ದಿನ ಪೂರ್ತಿ ಅಲ್ಲೇ ಇದ್ದು ಸಂಜೆ- ರಾತ್ರಿ ಮನೆಗೆ ಬರುವುದು ಎಲ್ಲಾ ನೆನಪುಗಳು ಬಹಳ ಸುಂದರವಾಗಿವೆ.

ನೆನಪುಗಳು[ಬದಲಾಯಿಸಿ]

ಪಿಯು ಅಲ್ಲಿ ಇದ್ದ ಆಧ್ಯಾಪಿಕೆ ಎಲದಕ್ಕೂ ಪ್ರೋತ್ಸಾಹ ನೀಡುತ್ತಿದ್ದರು. ಅವರು ನನಗೆ ಎಲ್ಲ ರೀತಿಯಲ್ಲೂ ಇಷ್ಟವಾದ ಆಧ್ಯಾಪಿಕೆ. ಅವರ ಹೆಸರು ಸಂತೋಷ್ ಕುಮಾರಿ, ಈ ಎರಡು ವರ್ಷಗಳಲ್ಲಿ ಇರುವ ನೆನಪುಗಳು ಜೀವನದಲ್ಲಿ ಮರೆಯಲು ಆಗುವುದಿಲ್ಲ. ಅದರಲ್ಲಿ ಒಂದು ಹೊಸಕೋಟೆಗೆ ಹೋದ ಯಾತ್ರೆ. ನಾವು ಹಾಡು ಹಾಡಿ ನೃತ್ಯ ಎಲ್ಲ ಮಾಡಿ ಒಂದು ಸಂತೋಷಕರವಾದ ಯಾತ್ರೆ ಆಗಿತ್ತು. ಅದು ಸುಂದರವಾದ ಗಿಡಗಳಿಂದ ಪ್ರಾಣಿ ಪಕ್ಷಿಗಳಿಂದ ಕೂಡಿತ್ತು. ನಮ್ಮ ನಗರ ಜೀವನ ವಲ್ಲದೆ ಹೀಗೆ ಒಂದು ಭೂಮಿ ಇದೆ ಎಂದು ನಮಗೆ ತೋರಿಸಿದರು. ಗ್ರಾಮ ಜೀವನವನ್ನು ನಮ್ಮ ಜೀವನದಿಂದ ಬಹಳ ವ್ಯತ್ಯಾಸವಿದೆ. ನಾವು ಅಲ್ಲಿ ಇರುವ ಶಾಲಾ ಮಕ್ಕಳಿಗೆ ಪಾಠ ಮಾಡಿ ಆಟ ಆಡಿಸಿ ಮಕ್ಕಳ ಮುಖದಲ್ಲಿ ನಗು ತಂದಿದ್ದೇವೆ ಅವರ ಮುಖದಲ್ಲಿ ಇರುವ ನಗು ಕಂಡರೆ ನಮಗೆ ಯಾವುದು ಬಹುಮಾನ ಸಿಕ್ಕಿದ ಹಾಗೆ ಇರುತ್ತದೆ. ನಾವು ಸಂಜೆ 6 ಗಂಟೆಗೆ ತಿರುಗಿ ಬಂದಿದ್ದು. ಈಗ ಈಗ ಇರುವ ಯೂನಿವರ್ಸಿಟಿ ಜೀವನ ವಾಗಲು ತುಂಬಾ ಸಂತೋಷಕರ ವಾಗಿದೆ ಹೊಸ ಹೊಸ ಗೆಳೆಯರು ,ಗೆಳತಿಯರು, ಅಧ್ಯಾಪಕರು ಎಲ್ಲಾ ಸಂತೋಷಕರವಾದ ಮುಂದೆ ಹೋಗುತ್ತಿದೆ.

ಇಷ್ಟಗಳು[ಬದಲಾಯಿಸಿ]

ನನಗೆ ಪುರಾಣಾಗಳಲ್ಲಿ ಅತಿ ಹೆಚ್ಚು ಆಸಕ್ತಿ ಇದೆ. ಅದರಲ್ಲಿ ನನಗೆ ಮಹಾಭಾರತ[೨] ವೆಂದರೆ ತುಂಬ ಅಚ್ಚು ಮೆಚ್ಚು. ಇದನ್ನು ಓದುವುದರಿಂದ ನಾನು ಹಲವಾರು ವಿಶಯಗಳನ್ನು ಕಲಿತೆ , ಅವು ಶ್ರದ್ದ , ಏಕಾಗ್ರತೆ , ಸಹನೆ , ಗಾಂಭೀರ್ಯತೆ ಮುಂತಾದ ಗುಣಗಳನ್ನು ಕಲಿತೆ . ನನಗೆ ನಟನೆಯಲ್ಲಿ ಬಹಳ ಆಸಕ್ತಿ ಇದೆ . ನನಗೆ ನಟಿಯಾಗಬೇಕೆಂಬ ಗುರಿ ಇದೆ. ಇದಕ್ಕಾಗಿ ನಾನು ಹಲವಾರು ನಾಟಕದಲ್ಲಿ ಭಾಗವಹಿಸಿದ್ದೇನೆ .

ಉಲ್ಲೇಖಗಳು[ಬದಲಾಯಿಸಿ]