ವಿಷಯಕ್ಕೆ ಹೋಗು

ಸದಸ್ಯ:Sowmyabv/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾ.ಕೆ.ಎನ್.ವಿ .ಶಾಸ್ತ್ರೀ


ಡಾ.ಕೆ. ಎನ್ .ವೆ೦ಕಟ ಸುಬ್ಬಶಾಸ್ತ್ರೀ ಯವರು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸುಮಾರು ೧೯೩೦ ರಿ೦ದ೧೯೫೦ ರವರೆಗೆ ಉಪ ಪ್ರದ್ಯಾಪಕರಾಗಿದ್ಡರು.ಅವರು ಮನ್ರೂ ಸಿಸ್ಟಮ ಆಫ್ ಬ್ರಿಟೀಷ್ ಸ್ಟೇಟ್ ಮನ್ ಷಿಪ್ ಇನ್ ಇಂಡಿಯಾ' ಹಾಗೂ ಎರಡನೆಯದಾಗಿ ಮಾರ್ಕ್ ಕಬ್ಬನ್ (ಬ್ರಿಟೀಷರ ಆಡಳಿತದಲ್ಲಿ ಮೈಸೂರು ಸ೦ಸ್ಥಾನವು ಬ್ರಿಟಿಷರಿ೦ದ ಆಳಲ್ಪಡುತ್ತಿದ್ದಾಗ ಛೀಫ್ ಕಮೀಷನರ್) ಎಂಬ ಐತಿಹಾಸಿಕ ಗ್ರಂಥಗಳನ್ನು ಬರೆದಿದ್ದಾರೆ.ಎಲ್ಲ ಪಂಡಿತರೂ ಪ್ರಾಚೀನ ಭಾರತ ,ಮದ್ಯಕಾಲೀನ ಭಾರತ ಬ್ರಿಟಿಷ್ ಆಡಳಿತದ ಬಗ್ಗೆ ಬರೆಯುತಿದ್ದಾಗ ಆಧುನಿಕ ಕಾಲದ ಆಡಾಳಿತವನ್ನು ಉತ್ತಮವಾಗಿ ವಿಶ್ಲೆಶೀಸಿದ್ದಾರೆ.