ಸದಸ್ಯ:Soundarya.d

ವಿಕಿಪೀಡಿಯ ಇಂದ
Jump to navigation Jump to search
ಸೌಂದರ್ಯ ಲಹರಿ

ನನ್ನ ಜನನ[ಬದಲಾಯಿಸಿ]

ನನ್ನ ಹೆಸರು ಸೌಂದರ್ಯ ಲಹರಿ.ಡಿ.ನನ್ನ ತಂದೆಯ ಹೆಸರು ವಿ.ದಿನಕರ್.ತಾಯಿಯ ಹೆಸರು ಎಸ್.ಮಂಜುಳ.ನನಗೆ ಒಬ್ಬ ತಮ್ಮನಿದನೆ ಅವನ ಹೆಸರು ಭಾವನಿ ಶ್ಂಕರ್.ಡಿ.ಅವನು ಪ್ರಥಮ ಪಿ.ಯು.ಸಿ ಯನ್ನು ಜೈನ್ ಕಾಲೇಜೇನಲ್ಲಿ ವ್ಯಾಸ್ಂಗ ಮಾಡುತ್ತಿದ್ದಾನೆ.ನಾನು ೧೩/೦೨/೧೯೯೭ ರಲ್ಲಿ ಜನಿಸಿದೆನೆ.

ನನ್ನ ಶಾಲಾ ದಿನಗಳು[ಬದಲಾಯಿಸಿ]

ನಾನು ೧ನೇ ತರಗತಿಯಿಂದ ೧೦ನೇ ತರಗತಿಯವರೆಗು ಸೈಂಟ ಫ್ರಾನ್ಸಿಸ್ ಶಾಲೆಯಲ್ಲಿ ವ್ಯಾಸ್ಂಗ ಮಾಡಿದ್ದೇನೆ.ನಾನು ೧೦ನೇ ತರಗತಿಯಲ್ಲಿ ಇರುವಾಗ ನಮ್ಮ ಶಾಲೆಯಿಂದ ಹೈದ್ರಬಾದಿಗೆ ಒಂದು ವಾರ ಪ್ರಾವಸಕ್ಕೆ ಹೂಗಿದೆವು. ನಾನು ತುಂಬಾ ಸಂತೊಸದಿಂದ ನನ್ನ ಗೆಳೆಯ ಗೆಳೆತಿಯರ ಜೊತೆ ಕೂಡಿ ಸಮಯವನ್ನು ಕಳೆದೆ.ಆ ಒಂದು ವಾರ ನನಗೆ ಮತ್ತೆ ಸಿಗುವುದಿಲ್ಲ.ನನ್ನು ಹೈದ್ರಬಾದಿಗೆ ರೈಲ್ಲಿನಲ್ಲಿ ಹೊದೆವು.ಆ ಸಮಯ ತುಂಬಾ ಚನ್ನಾಗಿ ಇತ್ತು ಆ ಸಮಯ ಜೀವನದ ಒಂದು ಮರೆಯಲಾರದ ಒಂದು ಘಟನೆ.

ನನ್ನ ಕಾಲೇಜೇನ ದಿನಗಳು[ಬದಲಾಯಿಸಿ]

ನನ್ನ ಪ್ರಥಮ ಪಿ.ಯು.ಸಿ ಮತ್ತು ದ್ವಿತೇಯ ಪಿ.ಯು.ಸಿ ಯನ್ನು ಕೆನರಾ ಪಿ.ಯು ಕಾಲೇಜೇನಲ್ಲಿ ವ್ಯಾಸಂಗ ಮಾಡಿದ್ದೇನೆ.ನನ್ನ ಪ್ರಥಮ ಬಿ.ಎಸ್.ಸಿಯನ್ನು ಕ್ರೈಸ್ಟ್ ಯುನಿವೆರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.

ನನ್ನ ಹವ್ಯಸಗಳು[ಬದಲಾಯಿಸಿ]

ನನ್ನ ಸ್ನೇಹಿತರ ಜೊತೆ ಮಾತನಾಡುವುದು,ಟಿ.ವಿ ನೊಡುವುದು,ನಾನು ಶ್ರೀ ಗುರು ರಾಘವೇಂದ್ರರ ಪರಮ ಭಕ್ತೆ ಅದರಿಂದ ನಾನು ಅವರ ಮಂತ್ರಾಲಯದ ಮುನೀಂದ್ರರು ಎಂಬ ಪುಸ್ತಕವನು ಒದುತ್ತಿರುತೀನೆ.

Indian School.pngThis user is a member of WikiProject Education in Indiaಉಪಪುಟಗಳು[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Soundarya.d