ವಿಷಯಕ್ಕೆ ಹೋಗು

ಸದಸ್ಯ:Somu121218/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

    ಕೆ. ವಿ. ರಾಜು ರವರು  ಕನ್ನಡ ಚಲನಚಿತ್ರ ನಿರ್ದೇಶಕರು ಮತ್ತು ಚಿತ್ರಕಥಾ ಲೇಖಕ, ಕತೆಗಾರ. ಸಂಭಾಷಣೆಗಾರ, ಇವರು ಸುಪ್ರಸಿದ್ಧ ನಿರ್ದೇಶಕ ಕೆ. ವಿ. ಜಯರಾಮ್ ರವರ ಸಹೋದರ, ೧೯೮೨  ರಲ್ಲಿ ಬಾಡದ ಹೂ ಸಿನಿಮಾದ ಮೂಲಕ ಸಹ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕೆ ಪಾದಾರ್ಪಣೆ ಮಾಡಿದರು, ಆನಂತರ ನಿರ್ದೇಶಕರಾದರು, ಇವರ ನಿರ್ದೇಶನದ ಅನೇಕ ಚಿತ್ರಗಳು ಸಿನೆಮಾ ಮಾರುಕಟ್ಟೆಯಲ್ಲಿ ಭರ್ಜರಿ ಯಶಸ್ಸು ಗಳಿಸುವದರ ಮೂಲಕ ಕನ್ನಡ ಸಿನಿರಂಗದಲ್ಲಿ ಒಬ್ಬ ಗಣ್ಯ ನಿರ್ದೇಶಕರಾಗಿ ಗುರುತಿಸಲ್ಪಟ್ಟಿದ್ದಾರೆ.

    ಸಿನಿಮಾ ವಿವರಗಳು :

    ಸಂ ವರ್ಷ ಸಿನಿಮಾಗಳು ನಿರ್ದೇಶಕ ಕಥೆ, ಚಿತ್ರಕಥೆ, ಸಂಭಾಷಣೆ ಸಾಹಿತ್ಯ ಛಾಯಾಗ್ರಹಣ
    1 1983 ಇಬ್ಬನಿ ಕರಗಿತು - yes yes yes - -
    2 1983 ಮುದುಡಿದ ತಾವರೆ ಅರಳಿತು - - - yes - -
    3 1984 ಒಲವೇ ಬದುಕು - yes yes yes - -
    4 1986 ಬ್ರಹ್ಮಾ ಸ್ತ್ರ - - - yes - -
    5 1986 ಹೊಸ ನೀರು - yes yes yes - -
    6 1987 ಅಂತಿಮ ತೀರ್ಪು - - - yes - -
    7 1987 ಬಂಧ ಮುಕ್ತ yes yes yes yes - -
    8 1987 ಬೇಡಿ - - - yes - -
    9 1987 ಸಂಗ್ರಾಮ yes - yes - - -
    10 1988 ನವಭಾರತ yes yes yes yes - -
    11 1988 ಸಾಂಗ್ಲಿಯಾನ - yes - - - -
    12 1989 ಸಿಬಿಐ ಶಂಕರ್ - - yes - - -
    13 1989 ಇಂದ್ರಜಿತ್ yes yes yes yes - -
    14 1989 ಜಯಭೇರಿ - yes yes yes - -
    15 1989 ಸಂಕ್ರಾಂತಿ - - - yes - -
    16 1989 ಯುದ್ದಕಾಂಡ yes yes yes yes - -
    17 1990 ಎಸ್ಪಿ ಸಾಂಗ್ಲಿಯಾನಾ 2 - - yes - - -
    18 1991 ಕದನ yes yes yes yes - -
    19 1991 ಸುಂದರ ಕಾಂಡ yes yes yes yes - -
    20 1992 ಬೆಳ್ಳಿ ಕಾಲುಂಗುರ yes yes - - - -
    21 1992 ಬೆಳ್ಳಿ ಮೋಡಗಳು yes yes yes yes - -
    22 1992 ಪೊಲೀಸ್ ಲಾಕಪ್ yes yes yes yes - -
    23 1993 ಅಭಿಜಿತ್ yes - - - - -
    24 1993 ಬೊಂಬಾಟ್ ಹುಡ್ಗ yes yes yes yes - -
    25 1993 ವಿಜಯ ಕ್ರಾಂತಿ - - yes - - -
    26 1995 ಪೊಲೀಸ್ ಶಕ್ತಿ - - yes - - -
    27 1996 ಹುಲಿಯಾ - yes yes yes - -
    28 1997 ಸಿಬಿಐ ದುರ್ಗ - - yes - - -
    29 1997 ಯುದ್ಧ - yes yes yes - -
    30 1999 ಇದು ಎಂಥ ಪ್ರೇಮವಯ್ಯ - - yes - - -
    31 2000 ಖಡ್ಗ - - yes - - -
    32 2000 ಪಾಪಿಗಳ ಲೋಕದಲ್ಲಿ - - yes - - -
    33 2000 ತಿಮ್ಮರಾಯ - - - - yes -
    34 2001 ರಾಷ್ಟ್ರಗೀತೆ - yes yes yes - -
    35 2004 ಪ್ರೀತಿ ನೀ ಇಲ್ಲದೆ ನಾ ಹೆಗಿರಾಲಿ - - yes - - -
    36 2004 ನಿಜಾ - yes yes yes - -
    37 2004 ಭಗವಾನ್ - - - yes - -
    38 2004 ಕಲಾಸಿಪಾಳ್ಯ - - - yes - -
    39 2005 ಇನ್ಸ್‌ಪೆಕ್ಟರ್ ಜಾನ್ಸಿ - yes - yes - yes
    40 2005 ಗ್ರೀನ್ ಸಿಗ್ನಲ್ - - yes - - -
    41 2006 ಪಾಂಡವರು yes yes yes yes - -
    42 2007 ಗಜ - - - yes - -
    43 2009 ಪ್ರೀತ್ಸೆ ಪ್ರೀತ್ಸೆ - - - yes - -
    44 2010 ಡೆಡ್ಲಿ -2 - - - yes - -
    45 2010 ಶೌರ್ಯ - - yes - - -
    46 2010 ಕರಿ ಚಿರತೆ - - yes - - -
    47 2011 ಒಲವೇ ಮಂದಾರ - - - - yes -
    48 2011 ದಂಡಂ ದಶಗುಣಂ - - - yes - -
    49 2011 ರಾಜಧಾನಿ - - yes - - -
    50 2012 ದಶಮುಖ - - yes - - -
    51 2013 ಬೃಂದಾವನ - - - yes - -
    52 2014 ರಾಗಿಣಿ ಐಪಿಎಸ್ - - - yes - -