ಸದಸ್ಯ:Siddu kerakalamatti
ಗೋಚರ
ಕಾತರಕಿ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಒಂದು ಪ್ರಮುಖ ಹಳ್ಳಿ ಕಾತರಕಿ. ಸುಮಾರು 2500 ಜನ ಮತದಾರರನ್ನು ಹೊಂದಿದೆ. ಹಿಂದೆ 7-8 ಹಳ್ಳಿಗಳನ್ನು ಸೇರಿಸಿ ಮಂಡಲ ಪಂಚಾಯಿತಿ ಕೇಂದ್ರವಾಗಿತ್ತು. ಸಧ್ಯಕ್ಕೆ 3 ಗ್ರಾಮಗಳನ್ನು ಒಳಗೊಂಡು ಪಂಚಾಯಿತಿ ಕೇಂದ್ರವಾಗಿದೆ. ಇತಿಹಾಸ ಪ್ರಸಿದ್ಧ ನಾಟಕಕಾರ ದಿ//ಮಹಾದೇವಪ್ಪ ಕಂಬಾರ ರವರ ಹುಟ್ಟೂರು ಇದಾಗಿದೆ.