ಸದಸ್ಯ:Siddesh Salimath
ಗೋಚರ
ಸಿದ್ದೇಶ್ ಸಾಲಿಮಠ ,ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಲ್ಬುರ್ಗಿ ಜಿಲ್ಲೆಯ ಮಹಾನಗರ ಕಾರ್ಯದರ್ಶಿ ,ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಲಬುರ್ಗಿ ವಿಭಾಗ ಕಾರ್ಯಾಲಯ ಕಾರ್ಯದರ್ಶಿ ವಿದ್ಯಾರ್ಥಿ ಪರಿಷತ್ ನಲ್ಲಿ ಇನ್ನೂ ಹಲವಾರು ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಮೂಲತಃ ಕಲಬುರ್ಗಿ ಜಿಲ್ಲೆ , ವ್ಯಾಸಂಗ ನ್ಯಾಷನಲ್ ಇನ್ಸ್ ಟ್ಯೂಟ್ ಆಫ್ ಇಂಜಿನಿಯರಿಂಗ್ ಮೈಸೂರು ಕಂಪ್ಯೂಟರ್ ಸೈನ್ಸ್ ವಿಭಾಗ
ಹುಟ್ಟಿದ ಸ್ಥಳ: ವಿಜಯಪುರ ಕರ್ನಾಟಕ
December 23 Nivaragi Village Vijayapura District