ಸದಸ್ಯ:Siddaram G Shinkhed/ನನ್ನ ಪ್ರಯೋಗಪುಟ
ಗೋಚರ
ಸಿದ್ದಾರಾಮ ಗುರುನಥ್ ಶಿನ್ಖೆಡೇ ಅವರು ಕಲಬುರಗಿ ಜಿಲ್ಲೆಯ ಆಳಂದ್ ತಾಲುಕಿನ ರುದ್ರವಾಡಿಯಲ್ಲಿ 16 ನವೆಂಬರ್ 2003ರಲ್ಲಿ ಸ್ವಗ್ರಾಮ ರುದ್ರವಾಡಿಯಲ್ಲಿ ಜನಸಿದರು .ಅವರು 2008-2009ನೆ ಸಾಲಿನಲ್ಲಿ ಶ್ರೀ ಮಲ್ಲಿಕಾರ್ಜುನ್ ಹಿರಿಯ ಪ್ರಾಥಮಿಕ್ ಶಾಲೆಯಲ್ಲಿ 1ನೆ ತರಗತಿಯಿಂದ 3ನೆ ತರಗತಿಯವರೆಗೆ ಕಲಿತರು .ನಂತರ 4ನೆ ತರಗತಿಯಿಂದ 7ನೆ ತರಗತಿಯವರೆಗೆ ಸರಕಾರಿ ಹಿರಿಯ ಪ್ರಾಥಮಿಕ್ ಶಾಲೆಯಲ್ಲಿಯ ರುದ್ರವಾಡಿಯಲ್ಲಿ ಕಲಿತರು. ನಂತರ 8ನೆ ತರಗತಿಯಿಂದ 10ನೆ ತರಗತಿಯವರೆಗೆ H K E S ಶಾಲೆಯಲ್ಲಿ ಕಲಿತರು.10ನೆ ತರಗತಿಯಲ್ಲಿ 81%ಮರ್ಕ್ಸ್ ಗಳಿಸಿದರು.ನಂತರ since ವಿಷಯ ದಲ್ಲಿ ಪ್ರವೇಶ ಮಾಡಿದರು .ಈ ವಿಭಾಗ ದಲ್ಲಿ %76ಮರ್ಕ್ಸ್ ಗಲಸಿದರು .
ಈವರು ರುದ್ರವಾಡಿ ಮಲ್ಲಿಕರ್ಜುನ್ ದೆವರ್ ಪರಮ್ ಭತ್ತ ರಗಿದ್ದರು .ಈವರಿಗೆ ಗ್ರಾಮದಲ್ಲಿ ಶಿವಾಜಿ ಎಂದು ಕರೆಯುತ್ತಿದ್ದರು ,ಮತ್ತು ಮನೆಯಲ್ಲಿ ಅಶ್ವಥ ಎಂದು ಕರೆಯುತ್ತಿದ್ದರು.