ಸದಸ್ಯ:Shruthi H/1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನುಶ್ರೀ

ಅನುಶ್ರೀ ಕಾರ್ಯಕ್ರಮ ನಿರೂಪಕಿ.ಅವರು ಹಲವು ಚಿತ್ರದಲ್ಲಿ ನಟಿಸಿದ್ದಾರೆ.ಅವರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಹಾಗೂ ಇತರ ಪ್ರಶಸ್ತಿಗಳು ದೊರಕಿದೆ.

ಬಾಲ್ಯ ಜೀವನ[ಬದಲಾಯಿಸಿ]

ಅನುಶ್ರೀ ಹುಟ್ಟಿದ್ದು ತುಳು ಮಾತಾನಾಡುವ ಕುಟುಂಬದಲ್ಲಿ.ಅವರ ಹುಟ್ಟುರು ಬೆಂಗಳೂರು. ಅವರ ತಮ್ಮನ ಹೆಸರು ಅಭಿಜಿತ್.ಅವರು ಚಿಕ್ಕವಳದ್ದಾಗ ಅವರ ತಂದೆ-ತಾಯಿಯರಿಂದ ದೂರ ಇದ್ದರು. ಅವರು ನಾರಾಯಣ ಗುರು ಶಾಲೆಗೆ ಹೋಗುವ ಮುನ್ನ ಅವರು ತನ್ನ ೫ನೇ ತರಗತಿಯನ್ನು ಸೈಂಟ್ ಥೋಮಸ್ ಬೆಂಗಳೂರಿನಲ್ಲಿ ಕಲಿಯುತ್ತಿದ್ದಳು.ಅವರು ಉನ್ನತ ಪದವಿ ಮುಗಿದ ತಕ್ಷಣ ಅವಳಿಗೆ ಟಿ.ವಿಯಲ್ಲಿ ಬರಲು ಅವಕಾಶ ದೊರೆಯಿತು.

ಉದ್ಯೋಗ[ಬದಲಾಯಿಸಿ]

ಅನುಶ್ರೀ ಅವರು ಉದ್ಯೋಗವನ್ನು ಕಾರ್ಯಕ್ರಮ ನಿರೂಪಕಿಯಾಗಿ ಈಟಿ.ವಿ ಕನ್ನಡ ಕಾರ್ಯಕ್ರಮ ಡಿಮ್ಯಾಡಪೊ ಡಿಮ್ಯಾಡು ಎಂಬ ಕಾರ್ಯಕ್ರಮದಲ್ಲಿ ಅವರು ಸಾಧನೆಯನ್ನು ತೊರಿಸಿದ್ದಾಳೆ.ಅನುಶ್ರೀ ಅವರು ಬಿಗ್ ಬಾಸ್ ಎಂಬ ರಿಯಾಲಿಟಿ ಶೋನಲ್ಲಿ ಬಾಗವಹಿಸಿದ್ದರು.ಅದರಲ್ಲಿ ಅವರು ೮೦ ದಿನಗಳ ಕಾಲ ಆ ಮನೆಯಲ್ಲಿ ಭಾಗವಹಿಸಿದ್ದರು.ಇದಲ್ಲದೆ ಅವರು ಬೇರೆ ಕಾರ್ಯಕ್ರಮಗಳಾದ ಕಾಮಿಡಿ ಕಿಲಾಡಿಗಳು,ಕಾಮಿಡಿ ಕಪ್.ಇತ್ಯಾದಿ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಭಾಗವಹಿಸಿದ್ದರು.ಅವರು ಬೆಂಕಿಪಟ್ಟಣ ಎಂಬ ಚಿತ್ರವನ್ನು ಮಾಡಿ ಚಿತ್ರರಂಗಕ್ಕೆ ಪ್ರವೇಶಿಸಿದ್ದಾರು.ಅದರಲ್ಲಿ ಅವರು ಸಾಧಾನೆಯನ್ನು ಮಾಡಿ ಬೆಸ್ಟ್ ಡಿಬೇಟ್ ಎಂಬ ಪ್ರಶಸ್ತಿಯನ್ನು ಗಳಿಸಿದ್ದಾರೆ.ಹಾಗು ಮುರಳಿ ಮೀಟ್ಸ್ ಮೀರಾ ಎಂಬ ಚಲನಚಿತ್ರಕ್ಕೆ ಕಾರ್ನಟಕ ರಾಜ್ಯ ಪಿಲ್ಮ್ ಪ್ರಶಸ್ತಿ ದೊರಕಿದೆ.[೧]

ಪ್ರಶಸ್ತಿಗಳು[ಬದಲಾಯಿಸಿ]

  • ೨೦೧೧: ಕರ್ನಟಕ ರಾಜ್ಯ ಪಿಲ್ಮ್ ಪ್ರಶಸ್ತಿ:[ಮುರಳಿ ಮಿಟ್ಸ್ ಮೀರಾ]
  • ೨೦೧೫: ಜ಼ೀ ಕುಟುಂಬ ಪ್ರಶಸ್ತಿ:ಪ್ರಸಿದ್ಧ ನಿರೂಪಕಿ
  • ೨೦೧೫ : ಬೆಸ್ಟ್ ಡಿಬೆಟ್ ಪ್ರಶಸ್ತಿ :[ಬೆಂಕಿಪಟ್ಟಣ]

ಟಿವಿ ಉದ್ಯೋಗ[ಬದಲಾಯಿಸಿ]

  1. ೨೦೦೫-ಟೆಲಿ ಅಂತಾಕ್ಷರಿ
  2. ೨೦೦೬-ಡಿಮ್ಯಾಂಡಫ್ಫೊ ಡಿಮ್ಯಾಂಡು
  3. ೨೦೦೬-ಸ್ಟಾರ್ ಲೈವ್
  4. ೨೦೦೭-ನಮಸ್ತೇ ಕಸ್ತೂರಿ
  5. ೨೦೧೫-ಬಿಗ್ ಬಾಸ್
  6. ೨೦೧೫-ಸರಿ,ಗಮ,ಪ
  7. ೨೦೧೭-ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್

ಉಲ್ಲೇಖ[ಬದಲಾಯಿಸಿ]

  1. <https://www.wikiwand.com/en/Anushree_(Kannada_actress)>