ಸದಸ್ಯ:Shruthi2000
ಗೋಚರ
ಪರಿಚಯ :
ನನ್ನ ಹೆಸರು ಶ್ರತಿ , ನನ್ನ ತಂದೆ ಹೆಸರು ರಾಜು ತಾಯಿ ಹೆಸರು ಸುದ್ದು , ನನ್ನ ಊರು ಹುಬಳ್ಳಿ ನಾನು ಮಂಗಳೂರಿನಲ್ಲಿ ವಿದ್ಯಾಭ್ಯಾಸ ವನ್ನು ಮಾಡುತಿದೆನ್ನೆ , ನನ್ನ ವಿಳಾಸ ಮಂಗಳಾದೇವಿ.
ವಿದ್ಯಾಭ್ಯಾಸ :
ನನ್ನ ವಿದ್ಯಬ್ಯಾಸವನ್ನು ಸಂತ ಜೋಸೆಫ್ ಕಂಕನಾಡಿ ಒಂದರಿಂದ ಹತ್ತು ತರಗತಿಯವರೆಗೆ ಒಳ್ಳೆಯ ಅಂಕಗಳಿಂದ ವಿದ್ಯಾಭ್ಯಾಸವನ್ನು ಮುಗಿಸಿದ್ದೆ. ಮುಂದಿನ ವಿಧ್ಯಾಭ್ಯಾಸವನ್ನು ಪಿ ಯು ಸಿ ಎರಡು ವರುಷ ಪದುವ ಕಾಲೇಜುನಲ್ಲಿ ಅಭ್ಯಾಸವನ್ನು ಮುಗಿಸಿದ್ದೆ .
ಆಸಕ್ತಿ :
ನನಗೆ ಸಂಗೀತದಲ್ಲಿ ತುಂಬಾ ಆಸಕ್ತಿ ಇತ್ತು . ನನ್ನ ಒಳ್ಳೆಯ ಸಂಗೀತ ಗಾಯಕಿಯಾಗಬೇಕು ಎಂದು ಬಯಸುತೇನೆ . ನನಗೆ ಆಟದಲ್ಲಿ ತುಂಬ ಆಸಕ್ತಿ ಇದೆ ಮತ್ತು ಅಡುಗೆಯಲ್ಲಿ ಆಸಕ್ತಿ ಇದೆ .ನೃತ್ಯದಲ್ಲೂ ಕೂಡ ತುಂಬ ಆಸಕ್ತಿಯು ಇದೆ.