ಸದಸ್ಯ:Shruthi.244
ಗೋಚರ
ಶೃತಿ.ಡಿ ನಾನು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಗಿಸಿದೆ. ನನಗೆ ಮೊದಲಿನಿಂದಲು ಪತ್ರಿಕೋದ್ಯಮಿ ಯಾಗ ಬೇಕೆಂದು ಆಸೆಯಿದ್ದು ಆಸೆ ಬಗೆಹರಿದಿದೆ.
ಪತ್ರಿಕೋದ್ಯಮ ವಿಭಾಗ ನನಗೆ ಕಲಿಸಿ ಕೊಟ್ಟ ಪಾಠ ೧. ಸಮಯ ಪ್ರಜ್ಞೆ ೨. ಶಿಸ್ತು ೩. ತಾಳ್ಮೆ ೪. ಉತ್ತಮ ಬರವಣಿಗೆ ೫. ಹೊಸ ವಿಚಾರಗಳು
ಈ ಪದವಿಯನ್ನೆ ಆಯ್ದು ಕೊಳ್ಳಲು ಕಾರಣ
ಚಿಕ್ಕಂದಿನಿಂದ ಸುದ್ದಿ ನಿರೂಪಕಿಯಾಗ ಬೇಕೆಂಬ ಆಸೆಯಿತ್ತು.ಆದರೆ ಡಿಗ್ರಿಯವರೆಗೆ ಸಾಹಿತ್ಯ ವಿದ್ಯಾಥಿಯಾಗಿದ್ದೆ, ಆದರೆ ನನಗೆ ಉನ್ನತ ಶಿಕ್ಷಣದಲ್ಲಿ ಪತ್ರಿಕೋದ್ಯಮ ಮಾಡಬೇಕೆಂಬ ಕನಸ್ಸು ಈಡೇರಿತು. ಹೊಸ ಸ್ನೇಹಿತರು, ಹೊಸ ಪರಿಸರ, ಹೊಸ ಪ್ರಾಧ್ಯಪಕರು, ಮೊದಮೊದಲು ಭಯ ವೆನಿಸಿದರು. ನಂತರ ಎಲ್ಲರ ಜೊತೆ ಬೆರೆತೆನು.
ಇಡೀ ನನ್ನ ವಿದ್ಯಾಥಿ ಜೀವನದಲ್ಲಿ ತುಂಬಾ ಇಷ್ಟಪಟ್ಟಿರವುದು