ಸದಸ್ಯ:Shri Laxmi/ನನ್ನ ಪ್ರಯೋಗಪುಟ
ಗೋಚರ
ನನ್ನ ಜೀವನ ಮತ್ತು ನನ್ನ ಹವ್ಯಾಸಗಳು:
[ಬದಲಾಯಿಸಿ]ನನ್ನ ಜೀವನ:-
[ಬದಲಾಯಿಸಿ]ನನ್ನ ಹೆಸರು ಶ್ರೀಲಕ್ಷ್ಮಿ. ನನ್ನ ತಂದೆಯ ಹೆಸರು ಸುಬ್ರಮಣ್ಯ ಭಟ್. ತಾಯಿಯ ಹೆಸರು ವಿಧ್ಯಾಲತಾ. ತಮ್ಮನ ಹೆಸರು ಕಾರ್ತಿಕ್. ನಾನು ತಂದೆ ತಾಯಿ ಅವರ ಅಚ್ಚುಮೆಚ್ಚಿನ ಮಗಳಾಗಿದ್ದೇನೆ. ನಾನು ೩೧-೦೫-೧೯೯೯ರಂದು ಪುತ್ತೂರಿನಲ್ಲಿ ಹುಟ್ಟಿದ್ದು. ನಾನು ಪ್ರಾರ್ಥಮಿಕ ಮತ್ತು ಪ್ರೌಡ ಶಿಕ್ಷಣವನ್ನು ಕುಲಶೇಖರದಲ್ಲಿ ಮಾಡಿದ್ದೇನೆ, ಪಿ.ಯು.ಸಿ. ಮತ್ತು. ಡಿಗ್ರಿಯನ್ನು ಪಾದುವ ಕಾಲೇಜಿನಲ್ಲಿ ಮಾಡುತ್ತಿದ್ದೇನೆ. ನನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವುದು ಉದ್ದೇಶವಾಗಿದೆ.
ನನ್ನ ಹವ್ಯಾಸಗಳು:-
[ಬದಲಾಯಿಸಿ]ಚೆಸ್ ಆಡುವುದು, ಚಿತ್ರಬಿಡಿಸುವುದು, ಮೆಹೆಂದಿ ಹಾಕುವುದು, ಅಮ್ಮನಿಗೆ ಕೆಲಸದಲ್ಲಿ ಸಹಾಯ ಮಾಡುವುದು, ಅಡುಗೆಮಾಡುವುದು, ಹಾಡುಗಳನ್ನು ಹಾಡುವುದು, ನೃತ್ಯಮಾಡುವುದು, ಸಸಿಗಳನ್ನು ನೆಟ್ಟು ಅವುಗಳನ್ನು ಬೆಳೆಸುವುದು.