ಸದಸ್ಯ:Shreya Minchinadka/ನನ್ನ ಪ್ರಯೋಗಪುಟ
ಗೋಚರ
ನಾನು ಶ್ರೇಯಾ ಮಿಂಚಿನಡ್ಕ.ಕಾಸರಗೋಡಿನ ಹುಡುಗಿಯಾಗಿರುವ ನನಗೆ ಪತ್ರಿಕೋದ್ಯಮ ನನ್ನ ಆಸಕ್ತಿಯೂ ಹೌದು, ಪ್ರವರ್ತಿಯೂ ಹೌದು. ಪ್ರಸ್ತುತ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಅಂತಿಮ ವರ್ಷದ ಪತ್ರಿಕೋದ್ಯಮ ಪದವಿ ವಿದ್ಯಾರ್ಥಿನಿಯಾಗಿದ್ದೇನೆ.