ವಿಷಯಕ್ಕೆ ಹೋಗು

ಸದಸ್ಯ:Shreetha D Moolimane/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಶ್ರೀತಾ ಧ ಮೂಲಿಮನಿ ನಾನು ಸಂತ ಅಲೋಶಿಯಸ್ (ಅಟೋನೋಮಸ್) ಕಾಲೇಜು ಮಂಗಳೂರಿನಲ್ಲಿ ಬಿ.ಎಸ್.ಸಿ ಮಾಡುತ್ತಿದ್ದೇನೆ. ನಾನು ದಂಧಗಿ ತಾಲೂಕಿನ ಹುಣಶ್ಯಾಳ ಎಂಬ ಊರಿನಲ್ಲಿ ವಾಸವಾಗಿದ್ದೇನೆ. ನಾನು ಕಿತ್ತೂರು ಚೆನ್ನಮ್ಮ ವಸತಿ ಶಾಲೆಯಲ್ಲಿ ನನ್ನ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಮುಗಿಸಿದ್ದೇನೆ. ಮತ್ತು ಲೊಯೊಲ ಯೊಮಿಯೂರಿ ಪದವಿ ಪೂರ್ವ ಕಾಲೇಜಿನಲ್ಲಿ ನನ್ನ ಪಿಯುಸಿ ವಿದ್ಯಾಭ್ಯಾಸವನ್ನು ಮುಗಿಸಿದ್ದೇನೆ. ಪುಸ್ತಕ ಓದುವುದೆಂದರೆ ಬಹಳ ಇಷ್ಟ. ನನ್ನ ಹವ್ಯಾಸಗಳು ಬರೆಯುವುದು, ಆಟವಾಡುವುದು, ಓದುವುದು ಇತ್ಯಾದಿ.