ವಿಷಯಕ್ಕೆ ಹೋಗು

ಸದಸ್ಯ:Shravya.jogi/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಶ್ರಾವ್ಯ.

ನಾನು ಸೆಕೆಂಡ್ ಬಿ.ಎಸ್ಸಿ.

ನನ್ನ ಊರು ಮಂಗಳೂರು.

ಮಂಗಳೂರು :

ಕರ್ನಾಟಕ ದಕ್ಷಿಣ ಕಾನರ ಜಿಲ್ಲೆಯ ಪ್ರಮುಖ ನಗರವಾಗಿದೆ. ಇದು ಅರಬ್ಬಿ ಸಮುದ್ರದ ತೀರದಲ್ಲಿ ನೆಲೆಸಿದ್ದು,ಸುಂದರ ಕಡಲತೀರಗಳು,ಶ್ರಿಮಂತ ಸಂಸ್ಕ್ರತಿ ಮತ್ತು ಐತಿಹಾಸಿಕ ಮಹತ್ವದಿಂದ ಪ್ರಸಿದ್ಧ ಮಂಗಳೂರು " ಕೊಂಕಣದ ಮುತ್ತು" ಎಂದು ಕರೆಯಲ್ಪಡುತ್ತದೆ . ಇಲ್ಲಿ ಶಿಕ್ಷಣ , ವ್ಯಾಪಾರ, ಮೀನುಗಾರಿಕೆ ಮತ್ತು ಬಂದರು ಚಟುವಟಿಕೆಗಳು ಮುಖ್ಯವಾಗಿವೆ .ಯಕ್ಷಗಾನ , ಬೂತಕೋಲ, ದಸರಾ ಹಬ್ಬಗಳು ಈ ನಗರದ ಸಂಸ್ಕ್ರತಿಯನ್ನು ಪ್ರತಿಬಿಂಬಿಸುತ್ತವೆ. ಮಂಗಳೂರು ತನ್ನ ವಿಭ್ಭಿನ್ನ ಆಹಾರ ಪರಂಪರೆ , ವಿಶೇಷವಾಗಿ ಸೀಫುಡ್ ಮತ್ತು ಕುಡಿಯಾಪ್ಪ ಸೇರಿದಂತೆ ಪ್ರಸಿದ್ದವಾಗಿದೆ.