ಸದಸ್ಯ:Shlaghana B.R

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಸರು :- ಶ್ಲಾಘನಾ ಬಿ.ಆರ್.

ಜನನ :- 20-12-1996

ತರಗತಿ :- ದ್ವಿತೀಯ ಬಿ.ಕಾಂ

ಸ್ಥಳ  :- ಬಣಕಲ್ ಹೋಬಳಿ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ.

ತಂದೆ :- ಬಿ. ರಮೇಶ್

ತಾಯಿ :- ಕೆ.ಬಿ. ರಾಗಿಣಿ

ವಿದ್ಯಾಭ್ಯಾಸ :- ನಾನು ಪಿಯುಸಿ ವಿದ್ಯಾಭ್ಯಾಸವನ್ನು ಜೆ.ಎಸ್.ಎಸ್ ಕಾಲೇಜಿನಲ್ಲಿ ಮುಗಿಸಿದೆ. ಪ್ರಸ್ತುತ ಸಂತ ಅಲೋಷಿಯಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.

ನನ್ನ ಹವ್ಯಾಸಗಳು :- ಹಾಡುವುದು, ಚಿತ್ರಕಲೆ, ಕಾದಂಬರಿ ಓದುವುದು.