ಸದಸ್ಯ:Shivaraj94
ಗೋಚರ
ನನ್ನ ಹೆಸರು ಶಿವರಾಜ್.ನನ್ನ ಅಪ್ಪನ ಹೆಸರು ಸತೀಶ್ ಹಾಗೂ ಅಮ್ಮನ ಹೆಸರು ಶಾರದ.ನಾನು ಹುಟ್ಟಿದ್ದು ಅತ್ತವರದಲ್ಲಿ ಹಾಗೂ ನಾನು ಹುಟ್ಟಿದ್ದು ೨೮/೯/೨೦೦೦ದಲ್ಲಿ .ನಾನು ನನ್ನ ಸ್ನೇಹಿತರೊಂದಿಗೆ ಬಹಳ ಚೆನ್ನಾಗಿ ಬೇರೆಯುತ್ತೇನೆ.ನನ್ನಗೆ ಓದುವುದರಲ್ಲಿ ಒಳ್ಳೆಯ ಹೆಸರು ಮಾಡಬೇಕೆಂದು ಆಸೆ ಇದೆ .ನಾನು ಮುಂದೆ ಪೊಲೀಸ್ ಹುದ್ದೆಗೆ ಸೇರಬೇಕೆಂದು ಆಸೆ ಇದೆ .ನನ್ನ ಅಪ್ಪ ಅಮ್ಮ ನನ್ನನ್ನು ಬಹಳ ಚೆನ್ನಾಗಿ ಸಾಕಿದ್ದಾರೆ ಹೀಗಾಗಿ ನಾನು ಕೂಡ ಅವರ ಆಸೆಗೆ ತಕ್ಕಾಗೆ ಇದ್ದು ಬೆಳೆದು ಅವರನ್ನು ಚೆನ್ನಾಗಿ ಸಾಕುತ್ತೇನೆ ನನ್ನ ಹವ್ಯಾಸ ಹಾಡುವುದು ಹಾಗೂ ನೃತ್ಯ ಮಾಡುವುದು.ನಾನು ಸಮಾಜದಲ್ಲಿ ಒಳ್ಳೆಯ ಹೆಸರು ಮಾಡುತ್ತೇನೆ ಹಾಗೂ ಎಲ್ಲರಿಗೂ ಮಾದರಿಯಾಗಿ ಬಾಧಿಕಳು ಇಚ್ಛಿಸುತ್ತೇನೆ.ನನ್ನ ಆಸೆ ಸಮಾಜಕ್ಕೆ ಏನಾದರೂ ಮಾಡಬೇಕೆಂದು ಹೀಗಾಗಿ ನಾನು ಪೊಲೀಸ್ ಆಗಲು ಇಚ್ಛಿಸುತ್ತೇನೆ .ಪೊಲೀಸ್ ಆಗಿ ನನ್ನ ತಂದೆ ಮತ್ತು ತಾಯಿಯನ್ನು ಕುಷಿಯಾಗಿ ಇಡುತ್ತೇನೆ ಹಾಗೂ ಅವರನ್ನು ಬಹಳ ಚೆನ್ನಾಗಿ ಸಾಕುತೇನೆ