ವಿಷಯಕ್ಕೆ ಹೋಗು

ಸದಸ್ಯ:Shivakumar Itagi

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಾಯ್

ಎಲ್ಲರಿಗೂ ಬೆಳಗಿನ ಶುಭಾಶಯಗಳು

ನನ್ನ ಹೆಸರು ಶಿವಕುಮಾರ ನಾನು ಸೋನಿಯಾ ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಸ್ತುತ ಪ್ರಶಿಕ್ಷಣಾರ್ಥಿಯಾಗಿ ತರಬೇತಿ ಪಡೆಯುತ್ತಿದ್ದೇನೆ

ಸಮಕಾಲಿನ ಭಾರತದಲ್ಲಿನ ಶಿಕ್ಷಣ ಬಗ್ಗೆ ಹೇಳುವದಾದರೆ

ಪ್ರಾಚೀನ ಕಾಲದಲ್ಲಿ ಶಿಕ್ಷಣವನ್ನು ಗುರುಕುಲದಲ್ಲಿ ಶಿಕ್ಷಣ ಕಲಿಯುತ್ತಿದ್ದರು

ನಂತರದಲ್ಲಿ ಬೌದ್ಧ ಕಾಲದಲ್ಲಿ ವಿಹಾರಗಳಲ್ಲಿ ಶಿಕ್ಷಣ ಪಡೆಯುತ್ತಿದ್ದರು

ಪ್ರಸ್ತುತ ಆಧುನಿಕ ಶಿಶು ಕೇಂದ್ರೀತ ಶಿಕ್ಷಣ ಪದ್ಧತಿ ಜಾರಿಯಲ್ಲಿದೆ