ಸದಸ್ಯ:Shilpa S Shetty123/ನನ್ನ ಪ್ರಯೋಗಪುಟ
ನನ್ನ ಪರಿಚಯ
ನನ್ನ ಹೆಸರು ಶಿಲ್ಪ ಎಸ್ ಶೆಟ್ಟಿ ನಾನು ೦೯-೦೨-೨೦೦೦ ಮಂಗಳೂರಿನಲ್ಲಿ ಜನಿಸಿದ ನಾನು ಮೂಲತಃ ಮಂಗಳೂರಿನವಳು ನಾನು ಶೋಭ ಶೆಟ್ಟಿ ಮತ್ತು ಸುಧಾಕರ ಶೆಟ್ಟಿ ದಂಪತಿಗಳ ಪ್ರಥಮ ಪುತ್ರಿ .ನನಗೆ ಒಬ್ಬಳು ತಂಗಿ ಸ್ವಾತಿ ಮತ್ತು ಒಬ್ಬ ತಮ್ಮ ಸಂದೇಶ್ ಇದ್ದಾರೆ ನಮ್ಮ ನಮ್ಮ ಮನೆಯಲ್ಲಿ ಒಟ್ಟು ೮ ಮಂದಿ ಇದ್ದೇವೆ ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಸಂತ ಆಗ್ನೇಸ್ ನಲ್ಲಿ ಮುಗಿಸಿ ನಂತರ ಪ್ರೌಡಶಾಲಾ ಶೀಕ್ಷಣವನ್ನು ಕೂಡಾ ಸಂತ ಆಗ್ನೇಸ್ ನಲ್ಲಿ ಮುಗಿಸಿದೆ. ಇಲ್ಲಿಯ ಶೀಕ್ಷಕರು ಉತ್ತಮ ಶೀಕ್ಷಣವನ್ನು ನೀಡಿ ನನಗೆ ಎಸ್. ಎಸ್. ಎಲ್.ಸಿ ಪರೀಕ್ಷೆಯಲ್ಲಿ ಪ್ಥಥಮ ಸ್ಥಾನದಲ್ಲಿ ಉತ್ತೀಣ್ರ ಆಗುವಂತೆಮಾಡಿದ್ದಾರೆ ನಂತರ ನಾನು ನನ್ನ ಉನ್ನತ ಶಿಕ್ಷಣಕ್ಕಾಗಿ ಪಿಯುಸಿಯನ್ನು ಪದುವಾ ಪಿಯುಸಿ ಕಾಲೇಜಿನಲ್ಲಿ ನಡೆಸಿದೆ.ಇಲ್ಲಿ ಶಿಕ್ಷಕರು ವಿದ್ಯಾಥ್ರಿ ಗಳಿಗೆ ಕಳೀಸುವಿಕಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರಿಂದ ನಾನು ನನ್ನ ದ್ವಿತೀಯ ಪಿಯುಸಿಯಲ್ಲಿ ೭೧% ಅಂಕಗಳಿಸಿ ಪ್ರಥಮ ದಜ್ರೆಯಲ್ಲಿ ಉತ್ತೀಣ್ರಳಾದೆ. ಇದರಿಂದ ನನ್ನ ತಂದೆ ತಾಯಿ ಬಹಳ ಖುಷಿ ಪಟ್ಟರು ಹಾಗೂ ನನ್ನ ಪದವಿ ಪೂವ್ರ ಶೀಕ್ಷಣವನ್ನು ಕೂಡಾ ಪದವ ಕಾಲೇಜಿನಲ್ಲಿಯೇ ನಡೆಸ ಬೇಕೆಂದು ಇಚ್ಚಿಸಿ ಅಲ್ಲಿಗೆ ಸೇರಿಸಿದರು. ಆದ್ದರಿಂದ ಈಗ ನಾನು ಪಾದುವ ಪದವಿ ಪೂವ್ರ ವಾಣಿಜ್ಯ ಹಾಗೂ ವಿವ್ರಾಹಣ ಕಾಲೇಜಿನಲ್ಲಿ ಪ್ರಥಮ ಬಿ.ಕಾಂನಲ್ಲಿ ವಿದ್ಯಾಬ್ಯಾಸ ನಡೆಸುತ್ತಿದ್ದೇನೆ. ಈ ಬಾರಿ ಹೆಚ್ಚಿನ ಅಂಕ ಪಡೆದು ಶಿಕ್ಷಕರ ವಿಧೇಯ ವಿದ್ಯಾಥ್ರಿನಿಯಾಗಿ ಎಲ್ಲರ ನೆಚ್ಚಿನ ಸಹಾಪಾಠಿ ಆಗಬೇಕೆಂದು ಇಚ್ಚಿಸಿದ್ದೇನೆ.
ನನ್ನ ಹವ್ಯಾಸಗಳು
ನನಗೆ ಭರತನಾಟ್ಯ ಎಂದರೆ ತುಂಬಾ ಇಷ್ಟ ನಾನು ಸತತ ೬ ವರುಷಗಳ ಕಾಲ ಭರತನಾಟ್ಯ ತರಭೇತಿ ಪಡೆದಿದ್ದೇನೆ. ಹಾಗೆಯೇ ನನಗೆ ನಾಟಕ ಹಾಗೂ ಸಹಾಪಾಠಿಗಳೊಂದಿಗೆ ಹರಟೆ ಹೊಡೆಯುವುದು ಎಂದರೆ ತುಂಬಾ ಇಷ್ಟ.