ಸದಸ್ಯ:Sheethal mathias/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾಹಿರಾತನ್ನು ರೂಪಿಸುವಾಗ ವ್ಯವಸ್ಥಿತ ವಿಧಾನದಲ್ಲಿಯೇ ಮಾಡಬೇಕು. ಮಹಿಳೆಯರಿಗೆ ಸಂಬಂಧಿಸಿದ ಕೆಲವೊಂದು ಜಾಹಿರಾತುಗಳನ್ನು ತೀರಾ ಕೆಳಮಟ್ಟದಲ್ಲಿ ದೂರದಶ‍ನದಲ್ಲಿ ತೋರಿಸುತ್ತಾರೆ. ಏನನ್ನೂ ಅರಿಯದ ಕೆಲವು ಮಕ್ಕಳು ಅದು ಏನೂ ಇದು ಏನೂ ಎಂದು ಪ್ರಶ್ನಿಸುವುದು ಸಹಜವಾದುದು! ಆದರೆ ಅದಕ್ಕೆ ಹಿರಿಯರು ಯಾವ ರೀತಿಯಲ್ಲಿ ಉತ್ತರಿಸಬಹುದು. ನಮಗೆಲ್ಲ ಗೊತ್ತಿರುವಂತೆ ಹಾಗೆ, ಇಂದಿನ ಮಕ್ಕಳ ಪ್ರಶ್ನೆಗೆ ಮೀತಿ ಇರುವುದಿಲ್ಲ. ಅದೆಲ್ಲ ಬೇಡ ಎಂದು ಸುಮ್ಮನಾಗಿಸುತ್ತಾರೆ.

ಅಂತಿಮವಾಗಿ ಜಾಹಿರಾತಿನಲ್ಲಿ ಒಳ್ಳೆಯದು ಕೆಟ್ಟದು ಎರಡೂ ಕೂಡ ಇದ್ದೇ ಇದೆಎನ್ನಬೇಕು. ಅದು ಪ್ರತಿಯೊಂದು ವಿಷಯದಲ್ಲೂ ಸಾಮಾನ್ಯ. ಆದರೆ ಜಾಹಿರಾತು ನೀಡುವವರು ತಮ್ಮ ಮಿತಿಯನ್ನು ಮೀರದೆ ಪ್ರದರ್ಶಿಸುವ ಮುನ್ನ ಅದು ಸಮಾಜದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಯೋಚಿಸಬೇಕಿದೆ.