ಸದಸ್ಯ:Sharon.serrao

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನನ ಮತ್ತು ಕುಟುಂಬ[ಬದಲಾಯಿಸಿ]

ನಾನು ಶೆರೊನ್ ಸೆರಾವೋ.ಬೆಂಗಳೂರಿನ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿ.ಎ ಡಿಗ್ರಿ ಮಾಡುತಿದ್ದೀನಿ .ನಾನು ೨-೩-೧೯೯೯ರಂದು ಜನಿಸಿದೆ   ನನ್ನ ತಂದೆಯ ಹೆಸರು ಫಾರ್ಚುನಟ್ ಸೆರಾವೋ . ಅವರು ಮಂಗಳೂರಿನಲ್ಲಿ ಮಹಿಂದ್ರಾ ಕಂಪನಿಯ ಕರ್ನಾಟಕ  ಏಜೆನ್ಸಿಸ್ ಎಂಬ ಕೇಂದ್ರದಲ್ಲಿ ಕೆಲಸ ಮಾಡುತ್ತಾರೆ . ನನ್ನ ತಾಯಿಯ ಹೆಸರು ಜೆನೆವೀವ್ ಸೆರಾವೋ . ಅವರು ಮಂಗಳೂರಿನಲ್ಲೇ  ಅಥೆನಾ ಆಸ್ಪತ್ರೆಯ ನರ್ಸಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿ ಆಗಿ ಕೆಲಸ ಮಾಡುತ್ತಾರೆ . ನನಗೆ ಅಣ್ಣನಿದ್ದಾನೆ . ಅವನ ಹೆಸರು ಶೋನ್ ಸೆರಾವೋ , ಸಂತ ಜಾನ್ಸ್ ಆಸ್ಪತ್ರೆಯಲ್ಲಿ ವ್ಯದ್ಯನಾಗಿದ್ದಾನೆ . ನಾವು ಮಂಗಳೂರಿನಲ್ಲಿ ವಾಸಿಸುತ್ತೇವೆ . ಆದರೆ ನಮ್ಮ ಕುಟುಂಬ ಚಿಕ್ಕಮಗಳೂರು ಮತ್ತು ಬೆಲ್ತಂಗಡಿಯಿಂದ . ನಾವು  ಮೂಡಿಗೆರೆ ಜಿಲ್ಲೆಯ ಹಿರೇಬೈಲ್ ಎಂಬ ಚಿಕ್ಕ ಊರಿನವರು .ಅಲ್ಲಿ ನನ್ನ ತಂದೆಗೆ , ನಮ್ಮ ಪೂರ್ವೀಕ ಕಾಪಿಯ ತೋಟವಿದೆ .

ಆಸಕ್ತಿ ಮತ್ತು ಹವ್ಯಾಸ[ಬದಲಾಯಿಸಿ]

ನನಗೆ ಪಬ್ಲಿಕ್ ಸ್ಪೀಕಿಂಗ್ , ಟೇಬಲ್ ಟೆನ್ನಿಸ್ , ಪುಸ್ತಕ ಓದುವುದಲ್ಲಿ , ನಾಟಕಗಳಲ್ಲಿ ಬಾಗವಹಿಸುವುದಲ್ಲಿ ತುಂಬಾ ಆಸಕ್ತಿಯಿದೆ . ನಾನು ಪಿಯಾನೋ ಆಡುತ್ತೀನಿ  ಹಾಗು  ೫ ತರದ ಬಾಲ್ರೂಮ್ ಡಾನ್ಸ್ ಮಾಡುತ್ತೀನಿ . ಒಮ್ಮೊಮೆ ಪದ್ಯಗಳ್ಳನ್ನು ಸಹ ಬರೆಯುತ್ತೀನಿ . ಕನ್ನಡದ ಅಲವ ನಾನು- ಕೊಂಕಣಿ , ಇಂಗ್ಲಿಷ್ , ಹಿಂದಿ ಮತ್ತು ತುಳು ಭಾಷೆಗಳನ್ನು ಮಾತನಾಡುತ್ತೇನೆ . ನಾನು ಸಂವಹನ ಮತ್ತು ಮಾಧ್ಯಮ ಅಧ್ಯಯನಗಳು , ಇಂಗ್ಲಿಷ್ ಸಾಹಿತ್ಯ ಮತ್ತು ಮನೋವಿಜ್ಞಾನ ಓದುತ್ತಿದ್ದೀನಿ .

ಪ್ರವಾಸ[ಬದಲಾಯಿಸಿ]

kudremukh in chikmagalur

 ರಜೆಗಳ ಸಮಯದಲ್ಲಿ ನಾವು ಹಲವು ಪ್ರವಾಸಿ ಸ್ಥಳಗಳಿಗೆ ಹೋಗುತ್ತೇವೆ . ನಮ್ಮ  ಇತ್ತೀಚಿನ ಪಯಣಕ್ಕೆ , ಚುಂಚಿ ಫಾಲ್ಲ್ಸಿಗೆ ಹೋಗಿದ್ದೀವಿ.  ಅದರ  ಅಲವ ಕುಳ್ಳು ಮನಾಲಿ , ಅಮ್ರಿತ್ಸರ್ , ಗೋವಾ , ಕೇರಳ , ಬಿಜಾಪುರ , ಚಿತ್ರದುರ್ಗ , ಅಲಮಟ್ಟಿ , ಮೈಸೂರು , ಇತ್ಯಾದಿ ಸ್ಥಲಗಳ್ಳನ್ನು ಬೇಟಿ ಮಾಡಿದೀನಿ . ಆದರೆ ಈ ಎಲ್ಲಾ ಸ್ಥಳಗಳಿಗಿಂತ ನನಗೆ ಮಂಗಳೂರಿನ ಸಮುದ್ರಗಳೇ ಪ್ರೀತಿ .