ಸದಸ್ಯ:Sharanyakishore/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಮಂಗಳೂರು ಪಶ್ಛಿಮ ಘ್ಶಟ್ಟದ ತಳಭಾಗದಲ್ಲಿದೆ.ಈ ಮಂಗಳೂರಿನಲ್ಲಿ ಹಲವಾರು ರೀತಿಯ ಭಾಷೆ ಮಾತನಾಡುವ ಜನರಿದ್ದಾರೆ.


ಅವುಗಳೆಂದರೆ

  • ತುಳು
  • ಕೊಂಕಣಿ
  • ಬ್ಯಾರಿ
  • ಮಲೆಯಾಳಂ


  1. ತುಳು ಇಲ್ಲಿನ ವ್ಯಾವಹರಿಕ ಭಾಷೆಯಾಗಿದೆ. ಈ ಭಾಷಯಲ್ಲಿಯೆ ಎಲ್ಲಾರು ಸಾಮಾನ್ಯವಾಗಿ ಮಾತನಾಡುತ್ತಾರೆ.
  2. ಕೊಂಕಣಿ ಇಲ್ಲಿನ ಕ್ರಿಸ್ತರು ಮಾತನಾಡುತ್ತಾರೆ.
  3. ಬ್ಯಾರಿ ಇಲ್ಲಿನ ಮುಸ್ಲಿಮರು ಮಾತನಾಡುತ್ತಾರೆ.
  4. ಮಂಗಳೂರಿನಿಂದ ಕಾಸರಗುಡ ಹತ್ತೀರ ಆದ್ದರಿಂದ ಇಲ್ಲಿಗೆ ಮಲೆಯಾಳಂ ಅವರು ಬಂದು ನೆಲೆಸಿರುವ ಕಾರಣ ಇಲ್ಲಿ ಮಲಯಾಳಂ ಮಾತನಾಡುವವರು ಇದ್ದಾರೆ.