ವಿಷಯಕ್ಕೆ ಹೋಗು

ಸದಸ್ಯ:Shanthakumara H N

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಾಯ್!

ಎಲ್ಲರಿಗೂ ಬೆಳಗಿನ ಜಾವದ ಶೊಭೋದಯಗಳು.

ನನ್ನ ಹೆಸರು ಶಾಂತಕುಮಾರ ಹೆಚ್ ಎನ್ ನಾನು ಸೋನಿಯಾ ಗಾಂಧಿ ಶಿಕ್ಷಣ

ಮಹಾವಿದ್ಯಾಲಯದಲ್ಲಿ ಪ್ರಸ್ತುತ ಪ್ರಶಿಕ್ಷಣಾರ್ಥಿಯಾಗಿ ತರಬೇತಿ ಪಡೆಯುತ್ತಿದ್ದೇನೆ.

ಸಮಕಾಲಿನ ಭಾರತದಲ್ಲಿ ಶಿಕ್ಷಣದ ಬಗ್ಗೆ ಹೇಳುವುದಾದರೆ :-

ಪ್ರಾಚೀನ ಕಾಲದಲ್ಲಿ ಶಿಕ್ಷಣವನ್ನು ಗುರುಕುಲದಲ್ಲಿ ಶಿಕ್ಷಣ ಕಲಿಯುತ್ತಿದ್ದರು.

ನಂತರದಲ್ಲಿ ಬೌದ್ಧ ಕಾಲದಲ್ಲಿ ಬೌದ್ಧ ವಿಹಾರಗಳಲ್ಲಿ ಶಿಕ್ಷಣ ಪಡೆಯುತ್ತಿದ್ದರು.

ಪೃಸ್ತುತ ಆಧುನಿಕ ಶಿಶು ಕೇಂದ್ರೀತ ಶಿಕ್ಷಣ ಪಡೆಯುತ್ತಿದ್ದಾರೆ.