ಸದಸ್ಯ:Shafi shafi/WEP 2018-19

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

      ಚಾಂದ್ ರಾಮ್

ಪೂರ್ಣ ಹೆಸರು: ಸಿರಿ ಚಂದ್ ರಾಮ್
ರಾಷ್ಟ್ರೀಯತೆ   : ಭಾರತ
ಜನನ       : ೨೬ ಜನವರಿ ೧೯೫೮ (ವಯಸ್ಸು ೬೦), ಹರಿಯಾಣ, ಭಾರತ.
ಎತ್ತರ       : ೫ ಅಡಿ ೧೦ ಇಂಚು (೧.೭೮ ಮೀ).
ತೂಕ       : ೬೮ ಕೆಜಿ.

ಕ್ರೀಡಾ ಆಸಕ್ತಿ[ಬದಲಾಯಿಸಿ]

ಚಾಂದ್ ರಾಮ್ ಎಂದು ಕರೆಯಲ್ಪಡುವ ಸಿರಿ ಚಾಂದ್ ರಾಮ್,ಅಥ್ಲೆಟಿಕ್ಸ್‌ನ ನಾನಾ ವಿಭಾಗಗಳಲ್ಲಿ ಪರಿಣಿತರಾದ ಪ್ರಸಿದ್ಧ ಕ್ರೀಡಾಪಟು. ಅರ್ಜುನ ಪ್ರಶಸ್ತಿ ವಿಜೇತೆ.ಪ್ರಾರಂಭದಲ್ಲಿ ಪುರ್ಣವೇಗದ ಓಟ (ಸ್ಪ್ರಿಂಟ್) ಹಾಗೂ ಉದ್ದ ನೆಗೆತ (ಲಾಂಗ್ ಜಂಪ್) ಸ್ಪರ್ಧೆಗಳಲ್ಲಿ ಮೇಲ್ಮೆ ಸಾಧಿಸಿದರು. ೧೯೮೨ರಲ್ಲಿ ಏಷ್ಯನ್ ಕ್ರೀಡಾಕೂಟದಲ್ಲಿ 20 ಕಿಲೋಮೀಟರ್ ರಸ್ತೆ ಓಟದಲ್ಲಿಚಿನ್ನದ ಪದಕ ಗೆದ್ದ ಮಾಜಿ ಭಾರತೀಯ ಆಟಗಾರ. ಅವರು ೧೯೮೪ರಲ್ಲಿ ಒಲಂಪಿಕ್ ನಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅವರಿಗೆ ೧೯೮೨ರಲ್ಲಿ ಅರ್ಜುನ ಪ್ರಶಸ್ತಿ ಮತ್ತು ೧೯೮೩ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು.ಹಕಾಮ್ ಸಿಂಗ್ ೧೯೭೮ರಲ್ಲಿ ಮತ್ತು ಚಂದ್ ರಾಮ್ ೧೯೮೨ರಲ್ಲಿ ಏಷ್ಯನ್ ಗೇಮ್ಸ್ನಲ್ಲಿ ಕ್ರಮವಾಗಿ 20 ಕಿ.ಮೀ.ವಾಕ್ ರೇಸ್ನಲ್ಲಿ ಚಿನ್ನದ ಪದಕವನ್ನು ನೀಡಲಾಯಿತು. ಅಂದಿನಿಂದ ಈ ಪಂದ್ಯಾವಳಿಯಲ್ಲಿ ಕಾಂಟಿನೆಂಟಲ್ ಮಟ್ಟದಲ್ಲಿ ಯಾವುದೇ ಭಾರತೀಯರು ಚಿನ್ನದ ಪದಕವನ್ನು ಗೆದ್ದೆಲಾಗಿಲ್ಲ.೨೦ ಕಿ.ಮಿ. ಓಟವನ್ನು ಪೂರ್ಣಗೊಳಿಸಲು ಚಾಂದ್ ರಾಮ್ ೧ ಗಂಟೆ ೨೯ ನಿಮಿಷ ಮತ್ತು ೨೯ ಸೆಕೆಂಡುಗಳನ್ನು ತೆಗೆದುಕೊಂಡರು. 200 ಮೀಟರ್ ಹಾಗೂ 400 ಮೀಟರ್ ಓಟದ ಸ್ಪರ್ಧೆಗಳಲ್ಲಿ ಗೆದ್ದು, ಭಾರತದ ಯಶಸ್ವಿ ಅಥ್ಲೀಟ್ ಎನಿಸಿಕೊಂಡರು.

ರೋಮ್ ಒಲಿಂಪಿಕ್ಸ್[ಬದಲಾಯಿಸಿ]

Rome Olympics 1960 - Opening Day

೧೯೮೪ ರಲ್ಲಿ ರೋಮ್‌ನಲ್ಲಿ ನಡೆದ ಒಲಿಂಪಿಕ್‌ ಕ್ರೀಡಾಕೂಟವು ಚಾಂದ್ ರಾಮ್ ರಿಗೆ ಬಹಳ ಮುಖ್ಯ ಘಟನೆಯಾಗಿತ್ತು. ರೋಮ್ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ೪೦೦ ಮೀಟರ್‌ ಓಟದ ಆರಂಭಿಕ ಸುತ್ತಿನಲ್ಲಿ ಚಾಂದ್ ರಾಮ್ ೪೦೦ ಮೀಟರ್‌ ಓಟವನ್ನು ೪೭.೬ ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ, ಎರಡನೆ ಯ ಸ್ಥಾನ ಗಳಿಸಿದರು. ಎರಡನೆಯ ಸುತ್ತಿನಲ್ಲಿ ಅವರು ಪುನಃ ತಮ್ಮ ದಾಖಲೆಯನ್ನು ಉತ್ತಮಗೊಳಿಸಿ, ೪೬.೫ ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸಿ ಎರಡನೆಯ ಸ್ಥಾನ ಗಳಿಸಿದರು. ಈ ಬಾರಿ ಜರ್ಮನಿಯ ಕಾರ್ಲ್‌ ಕೌಫ್ಮನ್ ಮಿಲ್ಖಾಗಿಂತಲೂ ವೇಗವಾಗಿ ಓಡಿದ್ದರು.

ಓಟ ಅಭಿವೃದ್ಧಿ[ಬದಲಾಯಿಸಿ]

ಸೆಮಿಫೈನಲ್‌ ಸುತ್ತಿನಲ್ಲಿ ಚಾಂದ್ ರಾಮ್ ಮತ್ತೊಮ್ಮೆ ಎರಡನೆಯ ಸ್ಥಾನ ಗಳಿಸಿದರು. ಈ ಸಲ ಅವರು ತಮ್ಮ ಓಟದ ಅವಧಿಯನ್ನು ೪೫.೬ ಸೆಕೆಂಡ್‌ಗಳಿಗೆ ಉತ್ತಮಗೊಳಿಸಿದರು. ಅಮೆರಿಕಾ ಸಂಯುಕ್ತ ಸಂಸ್ಥಾನದ ಒಟಿಸ್‌ ಡೇವಿಸ್‌ ಮಾತ್ರ ಮಿಲ್ಖಾಗಿಂತಲೂ ವೇಗವಾಗಿದ್ದರು. ಅಂತಿಮ ಸುತ್ತಿನಲ್ಲಿ, ಮಿಲ್ಖಾ ಸಿಂಗ್‌ ಇತರೆ ಪ್ರತಿಸ್ಪರ್ಧಿಗಳಿಗಿಂತಲೂ ಶರವೇಗದಲ್ಲಿ ಓಡಿ, ಸುಮಾರು ೨೫೦ ಮೀಟರ್ ದೂರದ ತನಕ ಅಗ್ರಸ್ಥಾನದಲ್ಲಿದ್ದರು.ಆಗ ಅವರು ತಮ್ಮ ವೇಗವನ್ನು ತಪ್ಪಾಗಿ ಲೆಕ್ಕಿಸಿ, ಓಡುವ ಗತಿಯನ್ನು ತುಸು ನಿಧಾನಿಸುವುದರ ಮೂಲಕ ತಮ್ಮ ಜೀವಾವಧಿಯ ಹಾಗೂ ಭಾರತದ ಅಥ್ಲೆಟಿಕ್ಸ್‌ ಇತಿಹಾಸದ ದೃಷ್ಟಿಯಿಂದ, ಅಪಾರ ತಪ್ಪೆಸಗಿದರು. ಉಳಿದ ದೂರವನ್ನು ಕ್ರಮಿಸಲು ತಮ್ಮ ಜೀವಾವಧಿಯಲ್ಲೇ ಶತಪ್ರಯತ್ನ ಮಾಡಿದರೂ, ಇತರೆ ಪ್ರತಿಸ್ಪರ್ಧಿಗಳು ಮಿಲ್ಖಾ ಸಿಂಗ್‌ರನ್ನು ಹಿಂದಿಕ್ಕಿ ಸಾಕಷ್ಟು ಮುಂದೆ ಧಾವಿಸಿದ್ದರು.

ಈ ಸ್ಪರ್ಧೆಯು ಅದೆಷ್ಟು ಜಟಿಲವಾಗಿತ್ತೆಂದರೆ ಒಟಿಸ್‌ ಡೇವಿಸ್‌ ಮತ್ತು ಕಾರ್ಲ್‌ ಕೌಫ್ಮನ್‌ ೪೪.೯ ಸೆಕೆಂಡ್‌ಗಳಲ್ಲಿ ಓಟ ಮುಗಿಸಿದರೆ, ದಕ್ಷಿಣ ಆಫ್ರಿಕಾದ ಮಾಲ್ಕಮ್‌ ಸ್ಪೆನ್ಸ್‌ ೪೫.೫ ಸೆಕೆಂಡ್‌ಗಳಲ್ಲಿ ಓಟ ಮುಗಿಸಿದರು. ಅಂತಿಮ ಸುತ್ತಿನ ಆರಂಭ ಹಂತದಲ್ಲಿ ಎಲ್ಲರಿಗಿಂತಲೂ ಮುಂದಿದ್ದ ಮಿಲ್ಖಾ ಸಿಂಗ್‌, ಮಾಲ್ಕಮ್‌ ಸ್ಪೆನ್ಸ್‌ಗಿಂತ ಕೇವಲ ೦.೧ ಸೆಕೆಂಡಷ್ಟು ತಡವಾಗಿ, ಅಂದರೆ, ೪೫.೬ ಸೆಕೆಂಡ್‌ಗಳಲ್ಲಿ ಓಟ ಮುಗಿಸಿದರು. ವ್ಯತ್ಯಾಸವು ನಗಣ್ಯ ಎನ್ನುವಷ್ಟು ಕಡಿಮೆಯಿತ್ತು.೨೦ ಕಿ.ಮಿ. ಓಟವನ್ನು ಪೂರ್ಣಗೊಳಿಸಲು ಚಾಂದ್ ರಾಮ್ ೧ ಗಂಟೆ ೨೯ ನಿಮಿಷ ಮತ್ತು ೨೯ ಸೆಕೆಂಡುಗಳನ್ನು ತೆಗೆದುಕೊಂಡರು. 200 ಮೀಟರ್ ಹಾಗೂ 400 ಮೀಟರ್ ಓಟದ ಸ್ಪರ್ಧೆಗಳಲ್ಲಿ ಗೆದ್ದು, ಭಾರತದ ಯಶಸ್ವಿ ಅಥ್ಲೀಟ್ ಎನಿಸಿಕೊಂಡರು.

ಪ್ರಶಸ್ತಿಗಳು[ಬದಲಾಯಿಸಿ]

೧೯೮೨ ಅರ್ಜುನ್ ಪ್ರಶಸ್ತಿ

೧೯೮೩ ಪದ್ಮಶ್ರೀ ಪ್ರಶಸ್ತಿ

ಉಲ್ಲೇಖಗಳು[ಬದಲಾಯಿಸಿ]

<[೧] <[೨]> <[೩]>

  1. >https://www.youtube.com/watch?v=PyUoBXJv3B8<
  2. >https://www.sports-reference.com/olympics/athletes/ch/sri-chand-ram-1.html<
  3. >https://en.wikipedia.org/wiki/Chand_Ram<