ಸದಸ್ಯ:Sanjeev2020/ನನ್ನ ಪ್ರಯೋಗಪುಟ
ಗೋಚರ
ಚಡಚಣ : ಚಡಚಣ ಇದು ವಿಜಯಪೂರ ಜಿಲ್ಲೆಯಲ್ಲಿ ಬರುವ ತಾಲ್ಲೂಕ ಇಲ್ಲಿ ಪ್ರತಿ ವರ್ಷ ಶ್ರೀ ಸಂಗಮೇಶ್ವರ ಜಾತ್ರಾಮೊಹತ್ಸವ ನಡೆಯುತ್ತದೆ. ಈ ಜಾತ್ರೆಯ ವಿಷಶತೆ ಎನಂದರೆ ಇದು ಜಾನುವಾರುಗಳ ಜಾತ್ರೆ ಇಲ್ಲಿ ಮಾಹಾರಾಷ್ಟ್ರ ಸಮೀಪ ಇರುವದರಿಂದ ಮತ್ತು ವಿಜಯಪುರ ಜಿಲ್ಲೆಯ ಸುತ್ತ ಮೂತ ಹಳ್ಳಿಗಳಿಂದ ದೇಶಿಯ ಜಾನುವಾರಗಳ ಜಾತ್ರೆ ನರವೇರುತ್ತದೆ. ಹಾಗೂ ದೇಶಿಯ ಎಲ್ಲ ಜಾತಿಯ ಜಾನುವಾರಗಳು ಇಲ್ಲಿ ಮಾರಾಟಕ್ಕೆ ಮಾಡಲು ಮತ್ತು ಕೊಳ್ಳಲು ಜನ ಬರುತ್ತಾರೆ. ಇದ್ದೊಂದು ವಿಶಿಷ್ಟ ರೀತಿಯಲ್ಲಿ ಸುಮಾರು 10 ರಿಂದ 15ದಿಗಳ ವರೆಗೆ ನಡೆಯುವ ಜಾತ್ರೆಯಾಗಿರುತ್ತದೆ. ಮತ್ತು ಕುಸ್ತಿ ಕೂಡಾ ನಡೆಯುತ್ತದೆ. ತುಂಬಾ ಮನರಂಜನೆ ಆಗಿರುತ್ತದೆ.