ಸದಸ್ಯ:Sanjay M G/ನನ್ನ ಪ್ರಯೋಗಪುಟ
ಗೋಚರ
ನನ್ನ ಪರಿಚಯ,
ನನ್ನ ಹೆಸರು ಸಂಜಯ್ ಎಮ್. ಜಿ. ನಾನು ಪಾದುವ ಕಾಲೇಜಿನಲ್ಲಿ ವಾಣಿಜ್ಯ ಮತ್ತು ನಿರ್ವಹಣೆ ವ್ಯಾಸಾಂಗ ಮಾಡುತ್ತಿದ್ದೇನೆ. ನಾನು ಕಡೂರು ಜಿ.ಜಿ.ಎಸ್ ಸರಕಾರಿ ಪಿ. ಯು. ಕಾಲೇಜಿನಲ್ಲಿ ಉತ್ತಮವಾಗಿ ಕಲಿತು ಪಾದುವದಲ್ಲಿ ನನ್ನ ವಿದ್ಯಾಬ್ಯಾಸವನ್ನು ಮುಂದುವರೆಸಿದೆ. ನನ್ನ ಮನೆಯಲ್ಲಿ ಐದು ಮಂದಿ ಇದ್ದೇವೆ. ನಾನು ನನ್ನ ತಂದೆ, ನನ್ನ ತಾಯಿ, ನನ್ನ ಅಜ್ಜಿ, ನನ್ನ ತಮ್ಮ ಒಟ್ಟಿಗೆ ಇದ್ದೇವೆ. ನನ್ನ ತಾಯಿ ಗೃಹಿಣಿ. ನನ್ನ ತಂದೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದಾರೆ. ನನ್ನ ತಮ್ಮ ಮೂರನೇ ತರಗತಿಯಲ್ಲಿ ವಿದ್ಯಾಬ್ಯಾಸ ಮಾಡುತ್ತಿದ್ದಾನೆ. ನಾನು ಪಾದುವ ಕಾಲೇಜಿನಲ್ಲಿ ಕಲಿಯುತ್ತಿದ್ದೇನೆ. ನನ್ನ ಪ್ರಾರ್ಥಮಿಕ ಮತ್ತು ಹೈ ಸ್ಕೂಲ್ ಶಿಕ್ಷಣವನ್ನು ಕಡೂರು ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಮುಗಿಸಿದ್ದೇನೆ. ನಾನು ಹತ್ತನೇ ತರಗತಿಯಲ್ಲಿ ಪದವಿ ಪೂರ್ವ ಉತ್ತಮವಾದ ವಿದ್ಯಾಬ್ಯಾಸ ಪಡೆದೆ.
ನನ್ನ ಹವ್ಯಾಸ:
ನನಗೆ ಕ್ರಿಕೆಟ್ ಮತ್ತು ಕ್ರೀಡೆಯಲ್ಲಿ ಬಹಳ ಆಸಕ್ತಿ ಇದೆ. ಕಥೆ ಪುಸ್ತಕ ಓದುವುದರಲ್ಲಿ ಆಸಕ್ತಿ ಇದೆ.