ಸದಸ್ಯ:Sanganakal Anjaneya/ನನ್ನ ಪ್ರಯೋಗಪುಟ
ಶಿಲಾಯುದಕ್ಕೆ ಸೇರಿದ ಕರ್ನಾಟಕ ತಾಣಗಳಲ್ಲಿ ಸಂಗನಕಲಾತಿ ಮಹತ್ವವಾಗಿದೆ ಜಿಲ್ಲಾ ಕೇಂದ್ರ ಬಳ್ಳಾರಿಯಿಂದ ಕೆಲವೇ ಕಿಲೋಮೀಟರ್ ಅಂತರದಲ್ಲಿರುವ ಇದು ಸಾವಿರ ಎಕರೆ ಸಾವಿರ ಎಕರೆ ವಿಸ್ತೀರ್ಣದಲ್ಲಿ ರೂಪಗೊಂಡಂತ ಒಂದು ಶಿಲಾಯುಗದ ನೆಲೆಯಾಗಿದೆ 1885 ರಲ್ಲಿ ಸಂಗನಕಲ್ಲಿನ ಮಹತ್ವವನ್ನು ಮೊದಲು ಪರಿಚಯಿಸಿದ್ದು ರಾಬರ್ಟ್ ಬ್ರೂಸ್ ಪುಟ್ ಇವರನ್ನು ಭಾರತದ ಪ್ರಗೈ ಇತಿಹಾಸ ಪಿತಾಮಹ ಎಂದು ಕರೆಯಲಾಗುತ್ತದೆ ಆನಂತರ ಮೈಸೂರಿನ ಟಿಎಸ್ ರಾಮಸ್ವಾಮಿಯವರು ಈ ನೆರೆಯ ಬಗ್ಗೆ ಅಧಿಕ ಸಂಶೋಧನೆ ಸ ನಡೆಸಿದ್ದಾರೆ ಸಂಗನಕಲ್ಲಿನ ರೀತಿ ಇಟಗಿಯಾಳ್, ಹಿರೇಹಾಳ್, ಬೆಳಗಲ್ಲು, ಕೊಳಗಲ್ ಕಪ್ಪುಗಲ್ಲು ಎಂಬ ಅನೇಕ ಊರುಗಳು ಕಂಡುಬರುತ್ತವೆ. ಈ ರೀತಿ ಕಲ್ಲು ಎಂಬ ಹೆಸರನ್ನು ಹೊಂದಿರುವ ಊರುಗಳಿಗೆ ಒಂದು ಪ್ರಾಚೀನ ಇತಿಹಾಸವಿರುತ್ತದೆ ಇಲ್ಲಿ ವಿಶೇಷತೆ ಎಂದರೆ ಬಯಲಿ ರೂಪಗೊಂಡರೆ ಸಂಗನಕಲ್ಲು ಬೆರಳು ನೆಲದಲ್ಲಿ ರೂಪಗೊಂಡಿದೆ. ಇಲ್ಲಿಯ ಮಾನವ ಗಡ್ಡೆಗಣಸು ತಿನ್ನುವ ಬೇಟೆಯಾಡುವ ಮುಂದೆ ಚಲಿಸಿ ಕೃಷಿ ಮಾಡುವ ಪಶುಪಾಲನೆ ಮಾಡುವ ವ್ಯಾಪಾರ ಮಾಡುವ ಹಂತದವನಾಗಿದ್ದು ಇಲ್ಲಿ ಕಂಡು ಬರುವ ಬೂದಿದಿಬ್ಬ ಇವರ ಧಾರ್ಮಿಕ ಆಚರಣೆಗಳಿಗೆ ಹಿರೇ ಗುಡ್ಡದಲ್ಲಿ ಕಂಡು ಬರುವ ಧಾರಾಕಾರದ ಕಲ್ಲಿನ ಹಾಸನ ಇವರ ಪಂಚಾಯಿತಿಗಳಿಗೆ ಸಂಗನಕಲ್ಲಿನ ಸಣ್ಣ ರಾಜಮ್ಮನ ಗುಡ್ಡ, ಸದಾಶಿವ ಗುಡ್ಡ, ಹಿರೇಗುಡ್ಡ, ಚೌಡಮ್ಮನ ಗುಡ್ಡ, ಸಿದ್ದಲಮಟ್ಟಿ ಗುಡ್ಡ ಎಂಬ ಅನೇಕ ಗುಡ್ಡ ಬೆಟ್ಟಗಳಿವೆ. ಇಲ್ಲಿಯ ಕಪ್ಪುಗಲ್ ಗುಡ್ಡದ ಕಪ್ಪು ಶಿಲೆಯನ್ನು ಕೊಡಲಿ ತಯಾರಿಕೆಗೆ ಬಳಸಲಾಗುತ್ತಿದ್ದು ಅಲ್ಲದೆ ಬೀರಪ್ಪನ ಗುಡ್ಡ ಕಲಾಸರಯ್ಯ ಒಳಗೊಡೆಯ ಮೇಲೆ ಜಿಂಕೆ ಸಾರಂಗ ಅಲ್ಲಿ ಕೀಟ ಮತ್ತು ಹಂದಿಯ ಚಿತ್ರಗಳಿವೆ ಹಾಗೆಯೇ ಇವೆರಡು ಸಂಗನಕಲ್ಲಿನಲ್ಲಿ. ಕೈ ಕೊಡಲಿ ಮಡಿಕೆ ಚೂರು ಮಚೆಗಲ್ಲು ಪ್ರಾಣಿ ಪಕ್ಷಿ ಎಲವುಗಳು ಬಂಡೆ ಚಿತ್ರಗಳು ಅಲಸಂದಿ ಸೇರಿದಂತೆ ಇತರೆ ಧಾನ್ಯಗಳು ಲಭ್ಯವಾಗಿವೆ ಈಗ ಸಂಗನಕಲ್ಲಿನಾ ಒಂದು ಇತಿಹಾಸಕಾರರನ್ನು ತನ್ನ ಕಡೆಗೆ ಸೆಳೆಯುತ್ತದೆ.