ಸದಸ್ಯ:Sakshiraj
ಗೋಚರ
"ನಡೆದಾಡುವ ಶಿಕ್ಷಕ",ಚಿತ್ತಾಕರ್ಷಕ ಶಿಕ್ಷಕ,ಬೆತ್ತರಹಿತ ಶಿಕ್ಷಕ,ಶಿಕ್ಷಕರ ಶಿಕ್ಷಕ,ಅಕ್ಷರ ಚಕ್ರವರ್ತಿ,ಅಕ್ಷರ ಕುಬೇರ, ಸುಙ್ಞಾನ ಮೂರ್ತಿ ಮತ್ತು ಜಗದಾಂಬರವರ ಪುತ್ರ ರುದ್ರಸ್ವಾಮಿಯವರು ೧೨-೦೫ ೧೯೮೨ರಲ್ಲಿ ಕನಕಪುರ ತಾ;; ಹುಲಿಬೆಲೆ ಗ್ರಾಮದಲ್ಲಿ ಜನನ.ಇವರು ಕರ್ನಾಟಕದಾದ್ಯಂತ ಸುಮಾರು ೬೦೦೦ ಕ್ಕೂ ಹೆಚ್ಚು ಶಾಲೆಗಳಲ್ಲಿ ವಿಶೇಶ ತರಗತಿಗಳನ್ನು ಉಪನ್ಯಾಸಗಳನ್ನು ನೀಡಿದ್ದಾರೆ.