ಸದಸ್ಯ:Sagar P.H/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಸಾಗರ್ ಪಿ.ಏಚ್. ನನ್ನ ತಂದೆಯ ಹೆಸರು ಹರೀಶ್ ಪಿ.ಎಸ್. ತಾಯಿಯ ಹೆಸರು ಮೀನ ಪಿ.ಏಚ್. ಹುಟ್ಟೂರು ಕೊಡಗು ಜಿಲ್ಲೆ ಮಡಿಕೇರಿ ತಾಲೂಕು. ನನ್ನು ಪದವಿಪೂರ್ವ ಶಿಕ್ಷಣವನು ಭಾರತ್ ಮಾತ ಕಾಲೇಜ್ನಲ್ಲಿ ಮುಗಿಸಿದೆನೆ. ಈಗ ಸಂತ ಆಲೋಯ್ಸಿಸ್ ಕಾಲೇಜ್ನಲ್ಲಿ ನನ್ನ ಪದವಿ ಶಿಕ್ಷಣವನು ಮುಂದುವರಿಸುತಿದೆನೆ. ನನ್ನ ಹಾವ್ಯಾಸಗಳು ಪುಸ್ತಕ ಓದುವುದು, ಕ್ರಿಕೆಟ್ ಆಟ ಆಡುವುದು.