ಸದಸ್ಯ:SURESHOKANIYOOR
ಗೋಚರ
ಕಾಣಿಯೂರು ಶಾಲಾ ಸುವರ್ಣ ಮಹೋತ್ಸವ -ಸುರೇಶ್ ಓ - ಕಾಣಿಯೂರು ನನ್ನ ಶಾಲೆ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಣಿಯೂರು,ಪುತ್ತೂರು ತಾಲೂಕು ದ.ಕ. ಇದರ ಸುವರ್ಣ ಮಹೋತ್ಸವವು ಎಪ್ರಿಲ್ ೧೦,೨೦೧೦ ರಲ್ಲಿ ನಡೆಯಲಿದೆ.
ಸಮಾರ೦ಭಕ್ಕೆ ಹಾರ್ದಿಕ ಶುಭಾಶಯಗಳು.
ಸುರೇಶ್.ಓಡಬಾಯಿ-ಕಾಣಿಯೂರು.
ಅಯ್ಯನಾವರಮ್ ,ಮದ್ರಾಸ್ .
ಚೆನ್ನೈ.ತಮಿಳ್ನಾಡು.