ಸದಸ್ಯ:SONALI.B,1510367,Sonali.M.B

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೊನಾಲಿ ಎಂ.ಬಿ
recent photo of sonali
Recent photograph of sonali,2016
Born೨೮-೦೩-೧೯೯೭
Nationalityಭಾರತ
Educationಬಿ.ಕಾಂ ಪದವಿ,ಕ್ರೈಸ್ಟ್ ಯೂನಿವರ್ಸಿಟಿ
Occupationವಿದ್ಯಾರ್ಥಿ
Height೫.೫ ಅಡಿ
Parentಬಿದ್ದಪ್ಪ ಹಾಗು ಯಶೋಧ

ಪರಿಚಯ[ಬದಲಾಯಿಸಿ]

ನನ್ನ ಹೆಸರು ಸೊನಾಲಿ ಎಂ.ಬಿ. ನಾನು ಹುಟ್ಟಿದ್ದು ಕೊಡಗು ಜಿಲ್ಲೆಯಲ್ಲಿ. ನನ್ನ ತಂದೆಯ ಹೆಸರು ಬಿದ್ದಪ್ಪ ಎಂ.ಪಿ. ಅವರು ಕಾಫಿ ಉಧ್ಯಮಿ, ನನ್ನ ತಾಯಿಯ ಹೆಸರು ಯಶೋಧ ಎಂ.ಬಿ. ಅವರು ಗೃಹಿಣಿ. ನನಗೆ ಒಬ್ಬ ಪ್ರೀತಿಯ ಅಣ್ಣನಿದ್ದಾನೆ ಅವನ ಹೆಸರು ಸುಜೀತ್. ಅವನು ಬೆಂಗಳೂರಿನಲ್ಲಿ ಪದವಿ ಪಡಿಯುತ್ತಿದ್ದಾನೆ. ನಾನು ಬೆಳೆದಿದ್ದು ಕೊಡಿಗಿನಲ್ಲಿ.ಕೊಡಗು ಹಸಿರಿಂದ ತುಂಬಿದ್ದು ಪ್ರವಾಸಿಗರನ್ನು ಕೈಬೀಸಿ ಸೆಳೆಯುತ್ತದೆ. ಇಲ್ಲಿರುವ ರಾಜಸೀಟ,ಅಬಿ ಜಲಪಾತ,ನಿಸರ್ಗದ ಪ್ರವಾಸಿ ತಾಣಗಳಲ್ಲಿ ಪ್ರಸಿದ್ಧವಾಗಿರುವವು.

ಶಿಕ್ಷಣ[ಬದಲಾಯಿಸಿ]

ನನ್ನ ಪ್ರಾರ್ಥಿಮಿಕ ಹಾಗು ಪ್ರೌಡ ಶಾಲೆಯನ್ನು ವಿರಾಜಪೇಟಿನ ಕಾವೇರಿ ಶಾಲೆಯಲ್ಲಿ ಮುಗಿಸಿದೆ. ಅನಂತರ ನನ್ನ ಪದವಿ ಪೂರ್ವ ಶಿಕ್ಷಣವನ್ನು ಕೊಡಗಿನ ಗೋಣಿಕೊಪ್ಪದಲ್ಲಿರುವ ಲಯನ್ಸ್ ಪದವಿ ಪೂರ್ಣ ಕಾಲೇಜಿನಲ್ಲಿ ಮುಗಿಸಿದೆ. ನಾನು ದ್ವಿತೀಯ ಪಿ.ಯು.ಸಿನಲ್ಲಿ ೯೨% ತಗೆದು ಪಾಸಾಗಿದ್ದಿನಿ. ಈಗ ನನ್ನ ಬಿ.ಕಾಂ ಪದವಿಯನ್ನು ಬೆಂಗಳೂರಿನ ಶ್ರೇಷ್ಠ ವಿಶ್ವವಿದ್ಯಾಲಯಾಗಿರುವ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪಡೆಯುತ್ತಿರುವೆನು. ಮಾನವ ಜನ್ಮದಲ್ಲಿ ಹುಟ್ಟಿದ್ದ ಮೇಲೆ ಏನಾದರು ಸಾಧಿಸಿ ಮಣ್ಣು ಸೇರಬೇಕು. ಇಲ್ಲದಿದ್ದರೆ ಪ್ರಾಣಿಗಳಿಗೂ ನಮಿಗೂ ಏನು ವ್ಯತ್ಯಾಸವಿರುತ್ತಿದೆ ನೀವೇ ಹೇಳಿ? ಆದ್ದರಿಂದ ವಿದ್ಯಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ತೋರಿಸಲು ಬೆಂಗಳೂರಿನಲ್ಲಿ ನೆಲಸಿರುವೆ.ಕ್ರೈಸ್ಟ್ ಯೂನಿವರ್ಸಿಟಿ ವಿದ್ಯಾರ್ಥಿಗೆ ಕೊಡುತಿರುವ ಒಳ್ಳೆಯ ವಿದ್ಯಾಭ್ಯಾಸದಿಂದ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಭವಿಶ್ಯವನ್ನು ರೂಪಿಸಿಕೊಳ್ಳಲು ಒಂದು ಅತ್ಯುತ್ತಮ್ಮ ವಿಶ್ವವಿದ್ಯಾಲಯವಾಗಿದ್ದು ನಾನು ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿರುವಳೆ ಅದೃಷ್ಟವಂತೆ

ಹವ್ಯಾಸ[ಬದಲಾಯಿಸಿ]

ನನ್ನ ಹವ್ಯಾಸಗಳು ಏನೆಂದರೆ ಪುಸ್ತಕ ಓದುವುದು,ಡಾನ್ಸ್ ಮಾಡುವುದು,ಹೊಸ ಜಾಗಕ್ಕೆ ಹೋಗುವುದು,ಹಾಡು ಹೇಳುವುದು, ವಿದ ವಿದವಾದ ಹಾಗೂ ಹೊಸ ತಿಂಡಿಗಳನ್ನು ತಿನ್ನುವುದು. ನಾನು ಹೋಗಿರುವ ಪ್ರವಾಸಿ ತಾಣಗಳು ಮನಾಲಿ,ಡೆಲ್ಲಿ,ಜೈಪುರ್. ನನ್ನ ಹಳೆಯ ಕಾಲೇಜಿನ ವಾರ್ಷಿಕೋತ್ಸವದಲ್ಲಿ ನೃತ್ಯ ಸ್ಪರ್ದೆಯಲ್ಲಿ ನಮ್ಮ ತಂಡಕ್ಕೆ ಮೊದಲನೆ ಬಹುಮಾನ ಸಿಕ್ಕಿದೆ.

ಆಸಕ್ತಿ[ಬದಲಾಯಿಸಿ]

ಎಲ್ಲಾ ಹೆಣ್ಣು ಮಕ್ಕಳು ಕೂಡ ಏನು ಬೇಕಾದರು ಸಾದಿಸಬಹುದೆಂಬುವುದನ್ನು ನಿರುಪಿಸಲು ಆಸೆ. ಹೆಣ್ಣು ಮಕ್ಕಳು ಕೇವಲ ನಾಲ್ಕು ಗೋಡೆಯ ನಡುವೆ ಜೀವನ ಸಾಗಿಸಲು ಮಾತ್ರವಲ್ಲ. ಅವರು ಯಾವುದೇ ಕಾರ್ಯವಾದರು ತಮ್ಮ ಜಾಣ್ಮೆಯಿಂದ ಅದನ್ನು ನಿರ್ವಹಿಸುತ್ತಾರೆ.ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಸಮಾನ ಸ್ಥಾನ ಸಿಗ ಬೇಕೆಂದು ನಾನು ಬಯಸುತ್ತೇನೆ ಹಾಗು ನಾನು ಸಾಯುವ ಮೊದಲು ಇಡಿ ದೇಶವನ್ನು ಸುತ್ತ ಬೇಕೆಂಬ ಆಸೆ ಇದೆ.

ವಿಕಿಪೀಡಿಯ ಮತ್ತು ನಾನು[ಬದಲಾಯಿಸಿ]

ವಿಕಿಪೀಡಿಯಿಂದ ನಾನು ಕನ್ನಡದಲ್ಲಿ ಟೈಪ್ ಮಾಡಲು ಕಲತೆ ಮತ್ತು ಕಠಿಣ ಶಬ್ಧದ ಅರ್ಥಗಳನ್ನು ಹಾಗು ಹಲವಾರು ಕವಿಗಳ ಬಗೆ ಮಾಹಿತಿ ಪಡೆಯಲು ತುಂಬ ಸಹಾಯ ಮಾಡುತ್ತದೆ. ಹಾಗು ಕನ್ನಡದಲ್ಲಿ ಯಾವುದೇ ಮಾಹಿತಿಗಳನ್ನು ಸುಲುಭವಾಗಿ ಲಭ್ಯ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಹಲವಾರು ವಿಶಯದಲ್ಲಿ ಸಹಾಯ ಮಾಡುತ್ತಿರುವ ವಿಕಿಪೀಡಿಯಕ್ಕೆ ಈ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸುತ್ತೇನೆ.ಇಂತಹ ಇನ್ನು ಹೆಚ್ಚು ಕಾರ್ಯಗಳನ್ನು ವಿದ್ಯಾರ್ಥಿಗಳಿಗೆ ಕೊಟ್ಟು ಅವರಿಗೆ ಸಹಾಯ ಮಾಡುವಂತೆ ಕೊರುತ್ತೇನೆ.