ವಿಷಯಕ್ಕೆ ಹೋಗು

ಸದಸ್ಯ:SARITHA MENEZAES/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ಮತ್ತು ನನ್ನ ಜೀವನ ಜೀವನ: ನನ್ನ ಹೆಸರು ಸರಿತ ಮಿನೇಜಸ್ ನಾನು ಹುಟ್ಟಿದ ದಿನಾಂಕ ೦೫-೧೧-೧೯೯೮ ನಾನು ನನ್ನ ತಂದೆ ತಾಯಿಯರಿಗೆ ೨ನೇ ಪುತ್ರಿಯಾಗಿ ಜನಿಸಿದೆನು ನಾನು ನನ್ನ ಜೀವನವನ್ನು ಇಷ್ಟ ಪಡುತ್ತೇನೆ ನಾನು ಯಾವಾಗಲೂ ಸಂತೋಷದಿಂದ ಇರಲು ಇಷ್ಟ ಪಡುತ್ತೇನೆ. ನಾನು ನನ್ನ ಜೀವನದಲ್ಲಿ ಒಳ್ಳೆಯದಾಗಿ ಕಲಿತು ಬ್ಯಾಂಕ್ ಉದ್ಯೋಗಕ್ಕೆ ಸೇರುವ ಗುರಿ ನಮ್ಮ ಜೀವನದಲ್ಲಿ ಎಷ್ಟೇ ಒಳಿತು ಕೆಡುಕುಗಳು ಬಂದರೂ ನಾವು ಅದನ್ನು ಎದುರಿಸಬೇಕು ನಾನು ನನ್ನ ಜೀವದಲ್ಲಿ ನನ್ನ ಅಪ್ಪ ಅಮ್ಮನಿಗೆ ಒಳ್ಳೆಯ ಹೆಸರನ್ನು ತರುತ್ತೇನೆ.

ಹವ್ಯಾಸ: ನ್ರತ್ಯ ಮತ್ತು ಕಥೆ ಪುಸ್ತಕ ಓದುವುದು ಅಮ್ಮನಿಗೆ ಸಹಾಯ ಮಾಡುವುದು .