ವಿಷಯಕ್ಕೆ ಹೋಗು

ಸದಸ್ಯ:Roshni dsilva/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ಪ್ರೋಟೋಜೋವ"

ಇವು ಬಹುತೇಕವಾಗಿ ಏಕಕೋಶ ಜೀವಿಗಳು. ಇಡೀ ಪ್ರಾಣಿ ಪ್ರಪಂಚದಲ್ಲಿ ಅತ್ಯಂತ ಕಡಿಮೆ ವಿಕಾಸ ಹೊಂದಿದ ಪ್ರಾಣಿಗಳ ಗುಂಪು ಎನಿಸಿ ಕೊಂಡಿದ್ದು, ವಿಕಾಸದ ಆದಿಯ ಪ್ರಾಣಿಗಳನ್ನು ಸೂಚಿಸುತ್ತದೆ.ಆದ್ದರಿಂದಲೇ ಈ ಗುಂಪಿಗೆ ಪ್ರೋಟೋಜ಼ೋವ ಎಂದು ಹೆಸರು. ಈ ಎಸರು ಗ್ರೀಕ್ ಭಾಷೆಯ ಪದಗಳಾದ ಪ್ರೋಟೋಸ್ ಎಂದರೆ ಪ್ರಥಮ, ಜೂವಾನ್ ಎಂದರೆ ಪ್ರಾಣಿ. ಈ ಗುಂಪಿನ ಸದಸ್ಯಗಳ ದೇಹ ಒಂದೇ ಒಂದು ಜೀವಕೋಶದಿಂದ ರಚಿತವಾಗಿದೆಯಾದರೂ ಬೇರೆ ಯಾವುದೇ ಬಹುಕೋಶ ಜೀವಿಯಲ್ಲೂ ಕಾಣಬಹುದಾದ ಜೀವ ಚಟುವಟಿಕೆಗಳಾದ ಚಲನೆ, ಆಹಾರ ಸೇವನೆ, ರಕ್ಷಣೆ, ಸಂತಾನೋತ್ಪತಿ ಬೆಳವಣಿಗೆ ಮುಂತಾದವನ್ನು ಸಮರ್ಥವಾಗಿ ನಿಭಾಯಿಸುತ್ತದೆ. ಒಂದು ಕೋಶಕ್ಕೆ