ಸದಸ್ಯ:Roopesh.m.k

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb|ಭಾಷಾ ಉತ್ಸ್ವದ ಸಮಾರಂಭ

ದಾವಣಗೆರೆಯಲ್ಲಿರುವ ಗಾಝಿನ ಮನೆ

ಆರಂಭವಾಯಿತು ನನ್ನ ಬದುಕು.......[ಬದಲಾಯಿಸಿ]

ನನ್ನ ಹೆಸರು ರೂಪೇಶ್ ಎಂ. ನಾನು ಕಿತ್ತಿಗಾನಹಳ್ಳಿ ಎಂಬ ಊರಿನವನು. ನಮ್ಮ ತಂದೆಯ ಹೆಸರು ಮಂಜುನಾಥ್ ಕೆ.ಎಸ್ ಮತ್ತು ನಮ್ಮ ತಾಯಿಯವರು ಮಂಜುಳ ಜಿ ಮತ್ತು ನನ್ನ ತಂಗಿಯ ಹೆಸರು ಐಶ್ವರ್ಯ ಎಂ. ನಾನು ಹುಟ್ಟಿದ್ದು ೨೭/೦೪/೨೦೦೨ ಹೊಸಕೋಟೆ ಎಂಬ ಊರಿನಲ್ಲಿ ನಂತರ ನನ್ನ ಅಂಗನವಾಡಿಯು ನಮ್ಮ ಊರಿನಲ್ಲಿ ಮಾಡಿದೆ. ನಾನು ನನ್ನ ಒಂದನೇ ತರಗತಿಯಿಂದ ಎರಡನೇ ತರಗತಿಯವರೆಗೆ ಎಸ್.ಆರ್.ಎಸ್ ಎಂಬ ಶಾಲೆಯಲ್ಲಿ ಓದಿದೆ. ನಂತರ ನನ್ನ ಮೂರನೇ ತರಗತಿಯಿಂದ ಏಳನೇ ತರಗತಿವರೆಗೂ ಸೇಂಟ್ ತಾಮಸ್ ಎಂಬ ಶಾಲೆಯಲ್ಲಿ ಓದಿದೆ. ನಂತರ ನನ್ನ ಮುಂದಿನ ಓದನ್ನು ದಾವಣಗೆರೆಯಲ್ಲಿ ಶುರುಮಾಡಿದೆ ತರಳಬಾಳು ಜಗದ್ಗುರು ಎಂಬ ಶಾಲೆಯಲ್ಲಿ 8ನೇ ತರಗತಿಯಿಂದ ದ್ವಿತೀಯ ಪಿಯುಸಿ ವರೆಗೂ ಅಲ್ಲಿ ಮುಗಿಸಿದೆ. ನನ್ನ ದ್ವಿತೀಯ ಪಿಯುಸಿಯಲ್ಲಿ ಶೇಕಡವಾರು ೮೯ ಅಂಕಗಳನ್ನು ತೆಗೆದೆ. ನಂತರ ನನ್ನ ಮುಂದಿನ ಓದಿಗಾಗಿ ನಮ್ಮ ತಂದೆಯವರು ಕ್ರೈಸ್ಟ್ ಕಾಲೇಜಿಗೆ ಸೆರಿಸಬೇಕೆಂದು ತೀರ್ಮಾಸಿದರು. ಆದುದರಿಂದ ಬಿಕಾಂ ಪದವಿಯನ್ನು ಕ್ರೈಸ್ಟ್ ಕಾಲೇಜಿನಲ್ಲೇ ಮುಂದುವರಿಸಬೇಕೆಂದುಕೊಂಡೆ. ನಾನು ಆಟಗಳಲ್ಲಿ ಎಲ್ಲ ಆಟವನ್ನು ಆಡುತ್ತೇನೆ. ಅದರಲ್ಲಿ ವಾಲಿಬಾಲ್ ಎಂದರೆ ತುಂಬಾ ಇಷ್ಟ. ನನಗೆ ಹಾಡುಗಳನ್ನು ಕೇಳುವುದೆಂದರೆ ತುಂಬಾ ಇಷ್ಟ. ಅದರಲ್ಲಿ ಎಲ್ಲಾ ರೀತಿ ಹಾಡುಗಳನ್ನು ಕೇಳುತ್ತೇನೆ. ನನ್ನ ಗುರಿ ಮುಂದೆ ಸಿಎ ಮಾಡಬೇಕೆಂದು. ಅದರಿಂದ ಬಿಕಾಂ ಮುಗಿಸಿದ ನಂತರ ಅದಕ್ಕೆ ತಯಾರಿ ಆಗಬೇಕು. ನಾನು ಏಳನೇ ತರಗತಿಯವರೆಗೆ ಬೆಂಗಳೂರಿನಲ್ಲಿ ಈ ವಾತಾವರಣದಲ್ಲಿ ಬೆಳೆದೆ. ಈ ವಾತಾವರಣದಲ್ಲಿದ್ದರೆ ನಾನು ಹಾಳಾಗುತ್ತೇನೆ ಎಂದು ನಮ್ಮ ತಂದೆಯವರು ಯೊಚಿಸಿದರು.

ದಾವಣಗೆರೆಯಲ್ಲಿನ ಶಿಕ್ಷಣ.......[ಬದಲಾಯಿಸಿ]

ಇದರಿಂದ ನನ್ನ ಓದಿಗೆ ತೊಂದರೆ ಆಗುತ್ತೆ ಎಂದು ನನ್ನ ಶರಣರು ನಡೆಸುವ ಶಾಲೆಗೆ ಸೇರಿಸಿದರು . ಆ ಜಾಗದಲ್ಲಿ ತುಂಬಾ ಶಿಸ್ತಿನಿಂದ ಇರಬೇಕಾಗಿತ್ತು. ಅದ್ದರಿಂದ ನನಗೆ ಅಲ್ಲಿ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟವಾಗಿತ್ತು. ಆನಂತರ ನನ್ನ ಹತ್ತನೇ ತರಗತಿಯನ್ನು ಶಾಲೆಯಲ್ಲಿ ಮುಗಿಸಿ ನಂತರ ನನ್ನ ಪಿಯುಸಿ ಶಿಕ್ಷಣಕ್ಕಾಗಿ ಅದೇ ಸಂಸ್ಥೆಯ ಕಾಲೇಜು ಆಯ್ಕೆ ಮಾಡಿಕೊಂಡೆ. ಮತ್ತು ನನಗೆ ಆಟಗಳ ಮೇಲೆ ಗಮನ ಸೆಳೆದಿದ್ದು ದ್ವಿತೀಯ ಪಿಯುಸಿಯಲ್ಲಿ. ನಮ್ಮ ಗೆಳೆಯರೇ ಎಲ್ಲ ರೀತಿಯ ಆಟಗಳನ್ನು ಆಡುತ್ತಿದ್ದರು. ಅವರ ಜೊತೆಗೆ ಸೇರಿ ಆಡುತ್ತಾ ವಾಲಿಬಾಲ್ ಅನ್ನು ಕಲಿತೇನು. ಆನಂತರ ನನ್ನನ್ನು ಇಂಟರ್ ಕಾಲೇಜ್ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಯ್ಕೆ ಮಾಡಿಕೊಂಡರು. ಆ ಸ್ಪರ್ಧೆಯಲ್ಲಿ ನಮ್ಮ ಕಾಲೇಜ್ ಎರಡನೇ ಸ್ಥಾನವನ್ನು ಪಡೆಯಿತು. ಹೇಳಬೇಕಾದರೆ ನಾನು ಅಷ್ಟೊಂದು ಚೆನ್ನಾಗಿ ಓದುತ್ತಿರಲಿಲ್ಲ . ನಮ್ಮ ಕನ್ನಡ ಶಿಕ್ಷಕರಾದ ಆನಂದ್ ಸರ್ ಮತ್ತು ನಮ್ಮ ಗೆಳೆಯರ ಅನುಭವದ ಮೇರೆಗೆ ನನಗೆ ತಿಲಿದದ್ದು ಎನೆಂದರೆ, "ನಾನು ಎಲ್ಲಾದರಲ್ಲೂ ಭಾಗಿಯಾಗಬೇಕೆಂದು". ನಾನು ನನ್ನ ದ್ವಿತೀಯ ಪಿಯುಸಿಯಲ್ಲಿ ನಮ್ಮ ತರಗತಿಯ ತರಗತಿಗೆ ದಂಡನಾಯಕನಾಗಿದ್ದೆ. ಅದರಿಂದ ನಾನು ಶಿಸ್ತನ್ನು ಕಲಿತೆ. ನನ್ನ ಗುರಿ ಏನೆಂದರೆ ಎಲ್ಲರಿಗೂ ಒಳ್ಳೆಯದು ಮಾಡಬೇಕೆಂದು ಎಂದು.

ಧನ್ಯವಾದಗಳು...............[ಬದಲಾಯಿಸಿ]