ಸದಸ್ಯ:Roopal.1994

ವಿಕಿಪೀಡಿಯ ಇಂದ
Jump to navigation Jump to search

ಕನ್ನಡನಾಡಿನಲ್ಲಿ ಜನಿಸಿದ ನನನ್ನು ಪಿ.ರೂಪಶ್ರೀ ಎಂಬ ನಾಮಧೇಯವನ್ನು ನನ್ನ ತಂದೆ ತಾಯಿ ನೀಡಿದ್ದಾರೆ . ಕ್ರೈಸ್ಟ್ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದೇನೆ. ಕಾದಂಬರಿಗಳನ್ನು ಓದುವುದು, ಐತಿಹಾಸಿಕ ಸ್ಥಳಗಳ ಬಗ್ಗೆ ತಿಳಿಯುವುದು, ಹೆಚ್ಚಾಗಿ ಹೊಸ ರುಚಿಗಳನ್ನು ಪ್ರಯೋಗಿಸುವುದು, ಚಿತ್ರಕಲೆಯಲ್ಲಿ ಆಸಕ್ತಿಯುಂಟು. ವಿಕಿಪೀಡಿಯದ ಅನುಭವ ಸೊಗಸಾಗಿತ್ತು. ಬಹಳಷ್ಟು ತಿಳಿಯದ ವಿಚಾರಗಳು ತಿಳಿಯಿತು, ಹಾಗು ಕನ್ನಡದಲ್ಲಿ ಲೇಖನವನ್ನು ಬರೆಯುವುದು ಇಷ್ಟವಾಯಿತು. ಸುಂದರವಾದ ಕನ್ನಡ ಅಕ್ಷರಗಳಿಂದ ಬರೆಯುವುದನ್ನು ನೋಡುವುದಕ್ಕೆ ಸಂತೋಷವಾಗುತ್ತದೆ. ಇದರಿಂದ ನನ್ನ ಈ ಮಾತನ್ನು ಮುಕ್ತಾಯಿಸುತಿದ್ದೇನೆ.