ಸದಸ್ಯ:Riya Sony Thomas 12345
ಗೋಚರ
ಪ್ರೀತಿಯ ಸ್ನೇಹ
ನಾ ಕಂಡೆ ಕನಸು, ನೀ ನನ್ನ ಮನಸ್ಸು ನೀನೇ ನನ್ನ ಉಸಿರು ಈ ಜೀವಕ್ಕೆ ಹಸಿರು ಓ ಪ್ರಾಣವೇ ಹೇಳೆಯ ಈ ಸ್ನೇಹವ ಉಳಿಸೆಯಾ (೨)
ನಿನಗಾಗಿ ಬದುಕುಳಿವೆ, ನಿನಗಾಗಿ ನಾ ಬಂದೆ ಈ ಸ್ನೇಹವ ಉಳಿಸಿಕೋ, ಎಂದು ನೀ ನನ್ನ ಕಾಲ್ಹಿಡಿದೇ (ಕಾಲು ಹಿಡಿದೆ) ಜೀವನವನ್ನೇ ನೀ ಕೊಟ್ಟೆ, ನಾ ಕಡೆಗೆ ಕೈ ಬಿಟ್ಟೆ ಕಡೆಗೆ ಎಲ್ಲಾ ಪಪ ಕರ್ಮವನ್ನು ನಾ ಪಟ್ಟೆ ಈಗ ನಾ ಬದಲಾದೆ ನಿನಗಾಗೇ ಎಂದು ನಾ ಕಾದಾಡಿದೆ ಎಲ್ಲೆಲ್ಲೂ ಹುಡುಕಾಡಿ, ನಿನಗಾಗೇ ಕಾದಾಡಿ ಸೋತಿದೆ.
ಸ್ನೇಹ ಎಂಬುದು ಮಧುರ ಬಂಧ ನೀ ಅದನ್ನ ಅರಿತುಕೋ ಓ ಪುಟ್ಟ ಕಂದ ನೀ ನನಗೆ ಚೆಂದ ನೀನಿಲ್ಲದೆ ಎಲ್ಲಿದೆ ಆನಂದ ನೀನಿದ್ದರೆ ಎಲ್ಲೆಲ್ಲೂ ಮಕರಂಧ ನಿನ್ನ ಕಣ್ಣಲ್ಲಿದೆ ಎಲ್ಲ ಅಮ್ದ ನನ್ನ ನಿನ್ನ ಈ ಸ್ನೇಹ ಬಂಧ ಹೀಗೆ ಇರಲಿ ಎಂದು ನಮ್ಮಿಬ್ಬರ ಈ ಅನುಬಂಧ