ವಿಷಯಕ್ಕೆ ಹೋಗು

ಸದಸ್ಯ:Rayana Lavitha D Silva

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ರೆಯಾನ ಲವಿಥ ಡಿ'ಸಿಲ್ವ. ನಾನು ಹುಟ್ಟಿದ ಸ್ಥಳ ಮಂಗಳೂರು ಆಗಿದ್ದು. ನಾನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸಂತ ಫ್ರಾನ್ಸಿಸ್, ಐ.ಸಿ.ಎಸ್.ಇ. ಶಾಲೆ, ಚಾಮರಾಜನಗರ ಮತ್ತು ಪದವಿಪೂವಱ ಶಿಕ್ಷಣವನ್ನು ಸಂತ ಫ್ರಾನ್ಸಿಸ ಕಾಲೇಜು ಚಾಮರಾಜನಗರ ಇಲ್ಲಿ ಮಾಡಿರುತ್ತೇನೆ. ಕಾಲೇಜಿನ ಅವಧಿಯಲ್ಲಿ ವಾಲಿಬಾಲ್ ಆಟಗಾತಿಱ ಆಗಿದ್ದೆ. ಪ್ರಸ್ತುತ ನಾನು ಪ್ರಥಮ ವಷಱದ ಬಿ.ಎಸ್.ಇ. ಬಯೋಕೆಮೆಸ್ಟ್ರಿಯನ್ನು ಸಂತ ಅಲೋಶಿಯಸ್ ಕಾಲೇಜು, ಮಂಗಳೂರು ಇಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.

    ನನಗೆ ವಿಜ್ಞಾನ ಕ್ಷೇತ್ರದಲ್ಲಿ ತುಂಬಾ ಆಸಕ್ತಿ ಇರುವುದರಿಂದ ಜೀವಶಾಸ್ತ್ರ ವಿಷಯವನ್ನು ಆಯ್ಕೆ ಮಾಡಿಕೊಂಡಿರುತ್ತೇನೆ. ಸದರಿ ವಿಷಯದ ಬಗ್ಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಿ ಸಂಶೋಧಕಿ ಆಗಬೇಕಂದು ನನ್ನ ಗುರಿಯಾಗಿರುತ್ತದೆ. ಚಿತ್ರ ಕಲೆಯು ನನ್ನ ಬಿಡುವಿನ ವೇಳೆಯ ಹವ್ಯಾಸ ಆಗಿರುತ್ತದೆ.