ಸದಸ್ಯ:Ravikumar Narasimhamurthy/ನನ್ನ ಪ್ರಯೋಗಪುಟ
ಗೋಚರ
ಹುಟ್ಟಿದ್ದು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹೊಡಾಘಟ್ಟ ದಾಖಲೆಯ ಪುಟ್ಟಯ್ಯನ ಪಾಳ್ಯದಲ್ಲಿ ದಿನಂಕ ೨. ೨.೧೯೬೯ರಲ್ಲಿ
ಪ್ರಾಥಮಿಕ ಶಿಕ್ಷಣ ಹಾಲಶೆಟ್ಟಹಳ್ಳಿ, ಕೆಂಪಸಾಗರಗಳಲ್ಲಿ. ಬೆಂಗಳೂರಿನಲ್ಲಿ ತಾಂತ್ರಿಕ ಶಿಕ್ಷಣ.ತರಬೇತಿ.
ಮೈಸೂರಿನ ಮುಕ್ತ ವಿಶ್ವವಿದ್ಯಾನಿಲಯದಿಂದ ಎಂ ಎ ಪದವಿ. ಖಾಸಗಿ ಕಾರ್ಖಾನೆಯಲ್ಲಿ ೨೫ ವರ್ಷಗಳ ಕಾಲ ಕೆಲಸ ಮತ್ತು ಸ್ವಯಂ ನಿವ್ರುತ್ತಿ.
ಕನ್ನಡ ಸಾಹಿತ್ಯ ಮತ್ತು ಸಾಂಸ್ಕ್ರುತಿಕ ವಿಷಯಗಳಲ್ಲಿ ಆಸಕ್ತ. ಉಪನಿಷತ್ತು, ಮಕ್ಕಳಿಗಾಗಿ ಕೆ ಎಸ್ ನರಸಿಂಹಸ್ವಾಮಿ ಪ್ರಕಟಿತ ಪುಸ್ತಕಗಳು.
ಸದ್ಯ ಬೆಂಗಳೂರಿನಲ್ಲಿ ವಾಸ.