ವಿಷಯಕ್ಕೆ ಹೋಗು

ಸದಸ್ಯ:Rashmi G.M

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೆಳೆಯರೆ, ನಮಸ್ಕಾರಗಳು ನಾನು ರಶ್ಮಿ.ಜಿ.ಎಂ, ಜನಿಸಿದ್ದು ೨೧ ಡಿಸೆಂಬರ್ ೧೯೮೨ರಲ್ಲಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನಲ್ಲಿ.ನನ್ನ ತಂದೆಯ ಹೆಸರು ಶ್ರೀ.ಮರಿಯಪ್ಪ.ಎಂ ಮತ್ತು ನನ್ನ ತಾಯಿಯ ಹೆಸರು ಶ್ರೀಮತಿ.ವಿಜಯಕುಮಾರಿ ಕೆ.ಹೆಚ್.ನನಗೆ ಒಬ್ಬ ಅಣ್ಣ ಮತ್ತು ಒಬ್ಬ ತಂಗಿ ಇದ್ದಾರೆ.ನಮ್ಮ ವಿದ್ಯಾಭ್ಯಾಸವೆಲ್ಲವೂ ಬೆಂಗಳೂರಿನಲ್ಲೆ ನೆಡೆಯಿತು.೨೦೦೮ರಲ್ಲಿ ಸಂತ ಜೋಸೆಫ್ ಕಾಲೇಜಿನಲ್ಲಿ ಸಮಾಜಕಾರ್ಯ ವ್ಯಾಸಂಗ ಮುಗಿಸಿ ಚೈಲ್ಡ್ ರೈಟ್ಸ್ ಟ್ರಸ್ಟ್ ಎಂಬ ಸ್ವಯಂ ಸೇವಾ ಸಂಘ ಒಂದರಲ್ಲಿ ಹತ್ತು ವರ್ಷಗಳ ಕಾಲ ಕಾರ್ಯ ನಿರ್ವಹಿಸಿರುತ್ತೇನೆ.

ರಶ್ಮಿ.ಜಿ.ಎಂ, ಸಂಶೋದನಾರ್ಥಿ, ಸಮಾಜಕಾರ್ಯ ವಿಭಾಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ, ಶಿವಮೊಗ್ಗ ಜಿಲ್ಲೆ, ಕರ್ನಾಟಕ ೯೪೮೦೨೧೮೫೨೨